ಸಂವಾದಾತ್ಮಕ ಓದಿನ ಮೂಲಕ ಅನುಸಂಧಾನ
ಬ್ಯಾರೆಂಟೈನ್, ಶೆಲ್ಬಿ ಜೆ. (1996) ಸಂವಾದಾತ್ಮಕ ಓದಿನ ಮೂಲಕ ಅನುಸಂಧಾನ ದಿ ರೀಡಿಂಗ್ ಟೀಚರ್. pp. 36-43.
|
Fulltext Document
Engaging with reading.pdf Download (737kB) |
Introduction
ಇಂದು ಓದಿನ ಉದ್ದೇಶಗಳನ್ನು ಈಡೇರಿಸುವಲ್ಲಿ ಸಾಹಿತ್ಯಧಾರಿತ ಪಾಠಗಳನ್ನು ಗಟ್ಟಿಯಾಗಿ ಓದುವಲ್ಲಿ ಶಿಕ್ಷಕರು ನಿರಂತರಾಗಿದ್ದಾರೆ. ಈ ಪ್ರಕ್ರಿಯೆಯು ಒಂದು ಕಡೆ ಶಿಕ್ಷಕರನ್ನು ನಿಷ್ಕ್ರಿಯರನ್ನಾಗಿಸುತ್ತದೆ, ಮತ್ತೊಂದು ಕಡೆ ಮಕ್ಕಳನ್ನು ಅತೃಪ್ತರಾಗಿಸುತ್ತದೆ ಎಂಬುದು ಈ ಲೇಖನದ ತಿರಳು ಆಗಿದೆ. ಶಿಕ್ಷಕರು ಓದಿನುದ್ದಕ್ಕೂ ಕಿರುಸಂವಾದಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಕಲಿಕೆಯ ಸನ್ನಿವೇಶವನ್ನು ಉಳಿಸಿಕೊಳ್ಳುವುದು ಸಾಧ್ಯ. ಹಾಗಾಗಿ ಪುಸ್ತಕದ ಆಯ್ಕೆಯನ್ನು ಬಿಟ್ಟು ಕಥೆಗಳೊಂದಿಗಿನ ಸಂಹಜ ಹಾಗೂ ಅರ್ಥಪೂರ್ಣ ತೊಡಗುವಿಕೆಯು ಯಶಸ್ವಿ ಸಂವಾದಾತ್ಮಕ ಸಿದ್ದತೆಯ ಫಲಿತಾಂಶವಾಗಿದೆ.
| Item Type: | Article |
|---|---|
| Discipline: | Curriculum and Pedagogy in Language Education |
| Programme: | Postgraduate Programmes > MA in Education |
| Title(English): | Engaging with reading through interactive read-alouds |
| Creators(English): | Shelby J. Barrentine |
| Publisher: | International Literacy Association and Wiley-Blackwell |
| Journal or Publication Title(English): | The Reading Teacher |
| Contributors: | Translator: MG Hegde; Reviewer: Nagamani; Copy Editor:Shailaja |
| URI: | http://anuvadasampada.azimpremjiuniversity.edu.in/id/eprint/5527 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
