ಭಿನ್ನರಾಶಿಗಳನ್ನು ಅರ್ಥಮಾಡಿಕೊಳ್ಳುವುದು
ಮೆಹರ್, ನಾರಾಯಣ (2025) ಭಿನ್ನರಾಶಿಗಳನ್ನು ಅರ್ಥಮಾಡಿಕೊಳ್ಳುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (22). pp. 1-7.
|
Fulltext Document (From Issue – Weaving Mathematics into the life of the class)
Interpreting Fractions.pdf Available under License Creative Commons Attribution Non-commercial Share Alike. Download (5MB) |
Introduction
ಭಿನ್ನರಾಶಿಗಳನ್ನು ಶಾಲೆಯ ಆರಂಭಿಕ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೂ ಅನೇಕ ಮಕ್ಕಳಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಈ ಲೇಖನವು ಪ್ರಾಥಮಿಕ ಗಣಿತ ಶಿಕ್ಷಕರನ್ನು, ಭಿನ್ನರಾಶಿಗಳ ಅರ್ಥವನ್ನು ನಿಯಮಗಳು ಮತ್ತು ಕ್ರಮವಿಧಿಗಳಿಗಿಂತ ಮುಂದೆ ಯೋಚಿಸಲು ಆಹ್ವಾನಿಸುತ್ತದೆ. ಭಿನ್ನರಾಶಿಗಳು ಕೇವಲ ಪೂರ್ಣದ ಒಂದು ಭಾಗ ಮಾತ್ರವಲ್ಲ; ಅವು ಅಳತೆ, ಭಾಗಾಕಾರದ ಫಲಿತಾಂಶ, ಅನುಪಾತ ಹಾಗೂ ಪರಿವರ್ತಕಗಳಾಗಿಯೂ ಅರ್ಥೈಸಬಹುದು ಎಂಬುದನ್ನು ಲೇಖನ ವಿವರಿಸುತ್ತದೆ. ತರಗತಿ ಹಾಗೂ ದಿನನಿತ್ಯದ ಉದಾಹರಣೆಗಳ ಮೂಲಕ, ಮಕ್ಕಳು ಎದುರಿಸುವ ಗೊಂದಲಗಳ ಕಾರಣಗಳನ್ನು ಗುರುತಿಸಲು ಮತ್ತು ಅರ್ಥಾಧಾರಿತ, ವಿಚಾರಪೂರ್ಣ ಬೋಧನೆಯನ್ನು ರೂಪಿಸಿಕೊಳ್ಳಲು ಶಿಕ್ಷಕರಿಗೆ ಇದು ಸಹಾಯ ಮಾಡುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Interpreting Fractions |
| Creators(English): | Narayana Meher |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: S N Gananath; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5568 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
