Advanced Search
Welcome to Anuvada Sampada Repository

ಭಾಜ್ಯತೆಯ ನಿಯಮ: ಬಾಲ್ಯದ ಚಿಕ್ಕ ಚೊಕ್ಕ ಅನ್ವೇಷಣೆಗಳು

ರಹಮಾನ್‌, ಜೀನತ್‌ (2025) ಭಾಜ್ಯತೆಯ ನಿಯಮ: ಬಾಲ್ಯದ ಚಿಕ್ಕ ಚೊಕ್ಕ ಅನ್ವೇಷಣೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 16-19.

[img] Fulltext Document
Little Childhood Mathematical Discoveries about Divisibility.pdf
Available under License Creative Commons Attribution Non-commercial Share Alike.

Download (2MB)

Introduction

ಭಾಜ್ಯತೆಯ ನಿಯಮಗಳನ್ನು ನಾವು ಶಾಲೆಗಳಲ್ಲಿ ಹೆಚ್ಚಾಗಿ ಸಿದ್ಧ ನಿಯಮಗಳಂತೆ ಬೋಧಿಸುತ್ತೇವೆ. ಆದರೆ ಈ ಲೇಖನವು ಆ ನಿಯಮಗಳ ಹಿಂದಿರುವ ಕುತೂಹಲ ಮತ್ತು ಆನಂದವನ್ನು ಮತ್ತೆ ಹುಡುಕಿಕೊಳ್ಳುವಂತೆ ಶಿಕ್ಷಕರಿಗೆ ಆಹ್ವಾನ ನೀಡುತ್ತದೆ. ಒಬ್ಬ ವಿದ್ಯಾರ್ಥಿಯ ಕಥೆಯ ಮೂಲಕ, ಸರಳ ಗಮನಿಸುವಿಕೆ, ವಿನ್ಯಾಸಗಳನ್ನು ನೋಡುವುದು ಮತ್ತು ಆಟಗಳನ್ನೊಳಗೊಂಡ ಪ್ರಯೋಗಗಳ ಮೂಲಕ ಮಕ್ಕಳು ತಾವೇ ಭಾಜ್ಯತೆಯ ನಿಯಮಗಳನ್ನು ಹೇಗೆ ಕಂಡುಹಿಡಿಯಬಹುದು ಎಂದು ಲೇಖಕರು ತೋರಿಸುತ್ತಾರೆ. ಪ್ರಾಥಮಿಕ ಶಾಲಾ ಗಣಿತ ಶಿಕ್ಷಕರಿಗೆ ಇದು ಅತ್ಯಂತ ಉಪಯುಕ್ತವಾದ ಲೇಖನವಾಗಿದ್ದು, ಮಕ್ಕಳನ್ನು ಚಿಕ್ಕ ಗಣಿತಜ್ಞರೆಂದು ನೋಡುವ ದೃಷ್ಟಿಕೋನವನ್ನು ಬೆಳೆಸುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Little Childhood Mathematical Discoveries about Divisibility
Creators(English): Jeenath Rahaman
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5580
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.