Advanced Search
Welcome to Anuvada Sampada Repository

ವಿಶೇಷ ಚೇತನ ಮಕ್ಕಳಿಗೆ ಆಟದ ಸಮಾನ ಅವಕಾಶ

ಸಿಂಗ್‌, ಖುಷ್ಬೂ (2022) ವಿಶೇಷ ಚೇತನ ಮಕ್ಕಳಿಗೆ ಆಟದ ಸಮಾನ ಅವಕಾಶ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. ISSN 2321-7057 (Online)

[img] Fulltext Document
A Level Playing Field for Children with Disabilities.pdf

Download (9MB)

Introduction

ಈ ಲೇಖನದಲ್ಲಿ ವಿಶೇಷ ಚೇತನ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಖುಷ್ಬೂ ವಿಶೇಷ ಶಾಲೆ ಮತ್ತು ಉಮೋಯಾ ಸ್ಪೋರ್ಟ್ಸ್ ಎಂಬ ಸಂಘಟನೆಗಳು ನಡೆಸಿದ ಪ್ರಯತ್ನಗಳನ್ನು ವಿವರಿಸಲಾಗಿದೆ.‌ ವಿಶೇಷ ಚೇತನ ಮಕ್ಕಳ ಬದುಕಿನಲ್ಲಿ ಕ್ರೀಡೆಯ ಅಗತ್ಯ ಮತ್ತು ಮಹತ್ವದ ಬಗ್ಗೆಯೂ ಈ ಲೇಖನದಲ್ಲಿ ವಿವರಣೆಯಿದೆ. ನಮ್ಮ ಕಾರ್ಯಕ್ರಮಗಳ ಮೂಲಕ ಅಂಗವಿಕಲತೆ ಇಲ್ಲದೇ ಇರುವ ಮಕ್ಕಳು ಕೂಡ ಅಂಗವಿಕಲತೆ ಹೊಂದಿರುವ ಮಕ್ಕಳೊಂದಿಗಿನ ತಮ್ಮ ನಡವಳಿಕೆಯನ್ನು ಬದಲಿಸಿ ಅವರ ನಡುವೆ ಇರುವ ಅಂತರಗಳನ್ನು ಕಡಿಮೆ ಮಾಡುತ್ತೇವೆ. ಇದರ ಜೊತೆ ಜೊತೆಗೇನೆ ಅಂಗವಿಕಲತೆ ಅನುಕರಣ ಅಭ್ಯಾಸಗಳ ಮೂಲಕ ವಿಶೇಷಚೇತನ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡುತ್ತೇವೆ ಎಂದು ಲೇಖಕರು ವಿವರಿಸಿದ್ದಾರೆ.

Item Type: Article
Discipline: Sports In Education
Programme: University Publications > Learning Curve
Title(English): A Level Playing Field for Children with Disabilities
Creators(English): Khushboo Singh
Publisher: Azim Premji University
Journal or Publication Title(English): Azim Premji University Learning Curve
Contributors: Translator:Manjunath Chand: Reviewer:Latha K C: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/563
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.