Advanced Search
Welcome to Anuvada Sampada Repository

ಪೂರಕ ಕಲಿಕಾ ವಾತಾವರಣ ರೂಪಿಸುವುದು

ಜ್ಯೋತಿ, ಅರುಣಾ (2021) ಪೂರಕ ಕಲಿಕಾ ವಾತಾವರಣ ರೂಪಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Creating a supportive Learning Environment.pdf

Download (1MB)

Introduction

ಪ್ರತಿ ಮಗುವೂ ಕಲಿಯಬಲ್ಲುದು ಎಂಬ ವಿಚಾರವನ್ನು ಪ್ರಸ್ತುತ ಲೇಖನವು ಸಂಬೋಧಿಸುತ್ತದೆ. ಪೋಷಕ-ಶಿಕ್ಷಕ ಸಂವಾದ (ಪಿ.ಟಿ.ಎಮ್.) ದಂತಹ ವೇದಿಕೆಗಳಲ್ಲಿ ಮಕ್ಕಳ ಕೆಲಸ ಮತ್ತು ಸಾಮರ್ಥ್ಯಗಳನ್ನು ಹಂಚಿಕೊಳ್ಳುವ ಅಗತ್ಯವನ್ನೂ ಲೇಖನವು ವ್ಯಕ್ತಪಡಿಸುತ್ತದೆ. ತಮ್ಮ ನಡವಳಿಕೆಯಲ್ಲಿ ಸಮಸ್ಯೆಗಳಿರುವ ಮಕ್ಕಳು ಹಾಗೂ ಮೊದಲ ತಲೆಮಾರಿನ ಕಲಿಕಾರ್ಥಿಗಳು ಎದುರಿಸುವ ತೊಂದರೆಗಳಿಗೆ ಕಾರಣಗಳನ್ನು ಕೂಲಂಕಷವಾಗಿ ಲೇಖಕರು ಶೋಧಿಸುತ್ತಾರೆ, ಜೊತೆಗೆ, ಈ ಸಮಸ್ಯೆಗಳನ್ನು ಎದುರಿಸಲು ಮತ್ತಷ್ಟು ಕಾರ್ಯವಿಧಾನಗಳನ್ನೂ ಸೂಚಿಸುತ್ತಾರೆ. ಕೊನೆಗೆ, ಪ್ರತಿ ಮಗುವಿಗೂ ವಿಭಿನ್ನ ಅಗತ್ಯಗಳಿದ್ದು, ಒಂದು ಸಕಾರಾತ್ಮಕ ಕಲಿಕಾ ವಾತಾವರಣವನ್ನು ಕಲ್ಪಿಸಿಕೊಡುವುದು ಅತಿಮಖ್ಯವೆಂದು ಅವರು ಪ್ರತಿಪಾದಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Creating a supportive Learning Environment
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/574
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.