ಎಲ್ಲರಿಗೂ ಶಿಕ್ಷಣ – ಒಂದು ಸಂಭವನೀಯ ಸುಂದರ ಚಿತ್ರಣ
ಗಂಗೋಲ, ಅನಂತ್ (2021) ಎಲ್ಲರಿಗೂ ಶಿಕ್ಷಣ – ಒಂದು ಸಂಭವನೀಯ ಸುಂದರ ಚಿತ್ರಣ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).
Fulltext Document
Education for all Potentially pretty Picture.pdf Download (1MB) |
Introduction
ಪ್ರಸ್ತುತ ಲೇಖನವು “ಎಲ್ಲರಿಗೂ ಶಿಕ್ಷಣ” ಎಂಬ ಕಲ್ಪನೆಯ ಅನ್ವೇಷಣೆಯಲ್ಲಿ ತೊಡಗುತ್ತದೆ. ಈ ಕಲ್ಪನೆಯು ಹೊರಹೊಮ್ಮಿದುದನ್ನು ಐತಿಹಾಸಿಕ ಸಂದರ್ಭವೊಂದರಲ್ಲಿ ಲೇಖಕರು ಗುರುತಿಸುತ್ತಾರೆ. “ಎಲ್ಲರಿಗೂ ಶಿಕ್ಷಣ” ಎಂಬುದು ನಮ್ಮಲ್ಲಿ ಆಶಾಕಿರಣವನ್ನು ಬಿತ್ತುವ ಕನಸು ಎಂಬುದನ್ನು ಒಪ್ಪಿಕೊಳ್ಳುತ್ತಾ, ಅದನ್ನು ನನಸಾಗಿಸಲು ಇರುವ ಹಾದಿಯಲ್ಲಿನ ಸವಾಲುಗಳನ್ನು ಎತ್ತಿ ತೋರಿಸುತ್ತಾರೆ. ಅಸಮಾನತೆಗಳಿಂದ ತುಂಬಿಹೋಗಿರುವ ಸದ್ಯದ ನಮ್ಮ ಶೈಕ್ಷಣಿಕ ವ್ಯವಸ್ಥೆಗಳಲ್ಲಿ “ಎಲ್ಲರಿಗೂ ಶಿಕ್ಷಣ” ಎಂಬುದನ್ನು ಸಾಧಿಸಲು ಸಾಧ್ಯವೇ ಎಂಬ ಕಾಳಜಿಯನ್ನು ಸಹ ವ್ಯಕ್ತಪಡಿಸುತ್ತಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Education for all : Potentially pretty Picture |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Devaki Dharmiste; Reviewer: Chandrashekar Mandekolu; Copy Editor: Chandrashekar Mandekolu |
Related URLs: | |
URI: | http://anuvadasampada.azimpremjiuniversity.edu.in/id/eprint/577 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.