Advanced Search
Welcome to Anuvada Sampada Repository

ಶಿಕ್ಷಣ ನೀತಿ ಮತ್ತು ಆಚರಣೆಯಲ್ಲಿ | ಒಂದು ವಿಮರ್ಶಾತ್ಮಕ ದೃಷ್ಟಿಕೋನ

ಪೈಕ್, ಶಾಶ್ವತಿ (2021) ಶಿಕ್ಷಣ ನೀತಿ ಮತ್ತು ಆಚರಣೆಯಲ್ಲಿ | ಒಂದು ವಿಮರ್ಶಾತ್ಮಕ ದೃಷ್ಟಿಕೋನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Educational Policies and Practices A critical Perspective.pdf

Download (1MB)

Introduction

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಶಿವ ಬ್ಲಾಕ್‌ನಲ್ಲಿ ಸತತ ಮೂರು ವರ್ಷಗಳ ಕಾಲಾವಧಿಯಲ್ಲಿ ಕೈಗೊಂಡ ಸಂಶೋಧನಾ ಅಧ್ಯಯನದ ಮೇಲೆ ಈ ಲೇಖನವು ಆಧಾರಿತವಾಗಿದೆ. ಪ್ರಮುಖವಾಗಿ ಈ ಸಂಶೋಧನೆಯು ಮಕ್ಕಳ ಕಲಿಕೆಗೆ ಅಡ್ಡಿಯಾಗುವ ಶಿಕ್ಷಣ ವ್ಯವಸ್ಥೆಯಲ್ಲಿರುವ ವ್ಯವಸ್ಥಿತ ಸಮಸ್ಯೆಗಳನ್ನು ಪರಿಶೋಧಿಸುತ್ತದೆ ಮತ್ತು ಮಕ್ಕಳ ಕಲಿಕೆಯನ್ನು ಸುಧಾರಿಸುವ ಅವರ ಪ್ರಯತ್ನಗಳಲ್ಲಿ ಸರ್ಕಾರ ಮತ್ತು/ಅಥವಾ ಇತರ ಸಂಸ್ಥೆಗಳು/ಏಜೆನ್ಸಿಗಳು ಆಧ್ಯತೆ ನೀಡುವ ಪ್ರದೇಶವನ್ನು ಪರಿಶೀಲಿಸುತ್ತದೆ. ಈ ಪ್ರದೇಶದಲ್ಲಿನ ವಯಸ್ಕರ ಅನಕ್ಷರತೆಯ ಸ್ಥಿತಿ ಮತ್ತು ಶಾಲಾ ಪ್ರದೇಶಗಳ ವಾಸ್ತವತೆಯ ವಿವರಗಳನ್ನು ನೀಡುತ್ತದೆ. ಇಂತಹ ಹಿಂದುಳಿದ ಪ್ರದೇಶಗಳ ಆದ್ಯತೀಕರಣಕ್ಕಾಗಿ ಸರ್ಕಾರ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂಬ ಸಲಹೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Educational Policies and Practices: A critical Perspective
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Nagamani S N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/578
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.