Advanced Search
Welcome to Anuvada Sampada Repository

ಅನಾಸಕ್ತ ವಿದ್ಯಾರ್ಥಿಯ ಮೇಲೆ ಕಥೆಯ ಪರಿಣಾಮ

ಖುದಾನ್‌ಪುರ್, ಸೋನಿಯಾ (2021) ಅನಾಸಕ್ತ ವಿದ್ಯಾರ್ಥಿಯ ಮೇಲೆ ಕಥೆಯ ಪರಿಣಾಮ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Effect of Story telling on 'Under-Performer'.pdf

Download (1MB)

Introduction

ಭಾಷಾ ಬೋಧನಾ ವಿಧಾನಗಳಲ್ಲಿ ಕಥೆ ಹೇಳುವುದು ಒಂದು ಯಶಸ್ವೀ ವಿಧಾನ ಎನ್ನುವುದನ್ನು ಈ ಲೇಖನದಲ್ಲಿ ನಿದರ್ಶನಗಳೊಂದಿಗೆ ವಿವರಿಸಲಾಗಿದೆ. ಕಥೆ ಹೇಳುವ ಮೂಲಕ ಮಕ್ಕಳನ್ನು ಓದುವ-ಬರೆಯುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮತ್ತು ಉತ್ತೇಜಿಸುವ ಶಿಕ್ಷಕರೊಬ್ಬರ ಅನುಭವಗಳನ್ನು ಈ ಲೇಖನವು ಹಂಚಿಕೊಳ್ಳುತ್ತದೆ. ವಿದ್ಯಾರ್ಥಿಯ ಸಾಮರ್ಥ್ಯವು ಅವನ/ಳ ಬಗ್ಗೆ ಶಿಕ್ಷಕರು ಏನು ತೀರ್ಮಾನಿಸುತ್ತಾರೋ ಹಾಗೆಯೇ ನಿರ್ಧಾರವಾಗುತ್ತದೆ ಎಂದು ಲೇಖಕರು ತಮ್ಮ ಅನುಭವದೊಂದಿಗೆ ವಿವರಿಸುತ್ತಾರೆ. ಹಾಗಾಗಿ, ಮಕ್ಕಳನ್ನು ಅವರು ಮಾಡುವ ಕೆಲಸಕ್ಕೆ ಸಂಬಂಧಿಸಿ ಆರಂಭಿಕ ಅಭಿಪ್ರಾಯದ ಆಧಾರದಲ್ಲಿ ವರ್ಗೀಕರಿಸುವುದಕ್ಕಿಂತ, ಶಿಕ್ಷಕರು ತರಗತಿಯಲ್ಲಿ ಹೆಚ್ಚುಹೆಚ್ಚು ಕಥೆಗಳನ್ನು ಹೇಳಬೇಕು ಮತ್ತು ಈ ಅವಕಾಶವನ್ನು ಮಗುವಿನ ಜೊತೆ ಸಂಪರ್ಕ ಸಾಧಿಸಲು ಬಳಸಿಕೊಳ್ಳಬೇಕು. ತರಗತಿಗಳಲ್ಲಿ ಕಥೆ ಹೇಳು

Item Type: Article
Discipline: Education
Programme: University Publications > Learning Curve
Title(English): Effect of Story telling on 'Under-Performer'
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Chandrashekar; Copy Editor: Chandrashekar
Related URLs:
URI: http://anuvadasampada.azimpremjiuniversity.edu.in/id/eprint/580
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.