Advanced Search
Welcome to Anuvada Sampada Repository

ಪರಿಸರ ಸಂರಕ್ಷಣೆಯ ಮನೋಭಾವದಿಂದ ಶುರುವಾದ ಇಕೋ ಕ್ಲಬ್‌

ಲಂಬಾ, ಕೀರ್ತಿ (2026) ಪರಿಸರ ಸಂರಕ್ಷಣೆಯ ಮನೋಭಾವದಿಂದ ಶುರುವಾದ ಇಕೋ ಕ್ಲಬ್‌ ಪಾಠಶಾಲಾ ಒಳಗು – ಹೊರಗು (27). pp. 12-15.

[img] Fulltext Document (From Issue - Pathshala March 2026, Issue 27)
Eco Clubs Nurturing Environmental Awareness.pdf
Available under License Creative Commons Attribution Non-commercial Share Alike.

Download (8MB)

Introduction

ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಭಾರತ ಸರ್ಕಾರದ 'ಮಿಷನ್ ಲೈಫ್' ಅಡಿಯಲ್ಲಿ ರೂಪಿಸಲಾದ ಇಕೋ ಕ್ಲಬ್ ಅತ್ಯಂತ ಪ್ರಭಾವಶಾಲಿ ವೇದಿಕೆಯಾಗಿದೆ. ಸುಸ್ಥಿರ ಬದುಕಿಗೆ ಬೇಕಾದ ಮೌಲ್ಯ ಮತ್ತು ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸುವುದು ಈ ಕ್ಲಬ್‌ನ ಮುಖ್ಯ ಉದ್ದೇಶವಾಗಿದೆ. ಇದರ ಮೂಲಕ ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಅವರಲ್ಲಿ ಪ್ರಕೃತಿಯ ಬಗ್ಗೆ ಮಮತೆ ಮತ್ತು ಜವಾಬ್ದಾರಿಯ ಪ್ರಜ್ಞೆ ಮೂಡುತ್ತದೆ. ದೆಹಲಿಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಕೈಗೊಂಡ ಇಂತಹದ್ದೇ ವಿಶಿಷ್ಟ ಪ್ರಯತ್ನದ ಅನುಭವದ ಸಾರವನ್ನು ಈ ಲೇಖನವು ಪ್ರಸ್ತುತಪಡಿಸುತ್ತದೆ.

Item Type: Article
Discipline: Education
Programme: University Publications > Pathshala Bheetar Aur Baahar
Title(English): Eco Clubs: Nurturing Environmental Awareness
Creators(English): Kirthi Lamba
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Rakesh Poonja; Reviewer: Kiran Manjunath
Related URLs:
URI: http://anuvadasampada.azimpremjiuniversity.edu.in/id/eprint/5808
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.