Advanced Search
Welcome to Anuvada Sampada Repository

ಪಾಠದ ಯೋಜನೆ ಮತ್ತು ಬೋಧನಾ ಅನುಭವಗಳು

ಪಾಂಡೆ, ಆರತಿ (2026) ಪಾಠದ ಯೋಜನೆ ಮತ್ತು ಬೋಧನಾ ಅನುಭವಗಳು ಪಾಠಶಾಲಾ ಒಳಗು – ಹೊರಗು (27). pp. 20-23.

[img] Fulltext Document (From Issue - Pathshala March 2026, Issue 27)
Planning a Story Lesson - My Experience.pdf
Available under License Creative Commons Attribution Non-commercial Share Alike.

Download (8MB)

Introduction

ಈ ಲೇಖನವು ಪಠ್ಯಪುಸ್ತಕದ ಕಥೆಯೊಂದನ್ನು ವ್ಯವಸ್ಥಿತವಾದ ಯೋಜನೆಯ ಮೂಲಕ ತರಗತಿಯಲ್ಲಿ ಕಲಿಸಲು ಒಂದು ಪ್ರಾಯೋಗಿಕ ಚೌಕಟ್ಟನ್ನು ಒದಗಿಸುತ್ತದೆ. ಶಿಕ್ಷಕಿಯೊಬ್ಬರು ಕಲಿಕಾ ಫಲಗಳ ಆಧಾರದ ಮೇಲೆ ಕಥೆ ಹೇಳುವ ಉದ್ದೇಶಗಳನ್ನು ಹೇಗೆ ನಿರ್ಧರಿಸುತ್ತಾರೆ ಮತ್ತು ಅಪೇಕ್ಷಿತ ಗುರಿಗಳನ್ನು ತಲುಪಲು ಬಳಸುವ ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಅವರು ಕಂಡ ಯಶಸ್ಸು, ಎದುರಿಸಿದ ಸವಾಲುಗಳು ಮತ್ತು ಅವುಗಳನ್ನು ಪರಿಹರಿಸಿಕೊಂಡ ರೀತಿ ಈ ಲೇಖನದ ಪ್ರಮುಖ ಭಾಗವಾಗಿದೆ.

Item Type: Article
Discipline: Education
Programme: University Publications > Pathshala Bheetar Aur Baahar
Title(English): Planning a Story Lesson | My Experience
Creators(English): Arti Pandey
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Anuroopa Raveendra; Reviewer: Asha Singh
Related URLs:
URI: http://anuvadasampada.azimpremjiuniversity.edu.in/id/eprint/5810
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.