Advanced Search
Welcome to Anuvada Sampada Repository

ಭರವಸೆ ಮೂಡಿಸುವ ಶಿಕ್ಷಕರು

ಕಿಶೋರ್‌, ಮನೀಶ್‌ (2026) ಭರವಸೆ ಮೂಡಿಸುವ ಶಿಕ್ಷಕರು ಪಾಠಶಾಲಾ ಒಳಗು – ಹೊರಗು (27). pp. 48-51.

[img] Fulltext Document (From Issue - Pathshala March 2026, Issue 27)
In the spotlight – Kavita Singh.pdf
Available under License Creative Commons Attribution Non-commercial Share Alike.

Download (8MB)

Introduction

ಮೂಲಸೌಕರ್ಯದ ಕೊರತೆ ಹಾಗೂ ಕುಸಿಯುತ್ತಿದ್ದ ಹಾಜರಾತಿಯಿಂದ ಕಂಗಾಲಾಗಿದ್ದ ಶಾಲೆಯನ್ನು ಮಾದರಿಯಾಗಿ ಪರಿವರ್ತಿಸಿದ ಜೈಪುರದ ಮುಖ್ಯೋಪಾಧ್ಯಾಯಿ ಕವಿತಾ ಸಿಂಗ್ ಅವರ ಸ್ಪೂರ್ತಿದಾಯಕ ಪಯಣವೇ ಈ ಸಂದರ್ಶನ. 'ರೀಡಿಂಗ್ ಕಾರ್ನರ್' ಸ್ಥಾಪನೆ, ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಸಮುದಾಯ ಮತ್ತು ಸಹ-ಶಿಕ್ಷಕರ ಸಕ್ರಿಯ ಸಹಭಾಗಿತ್ವದ ಮೂಲಕ ಶಾಲಾ ವಾತಾವರಣವನ್ನು ಬದಲಾಯಿಸಿದ ಅವರ ಪ್ರಾಯೋಗಿಕ ಅನುಭವಗಳನ್ನು ಮನೀಶ್‌ ಕಿಶೋರ್‌ ಇಲ್ಲಿ ಅನಾವರಣಗೊಳಿಸಿದ್ದಾರೆ. ಶಾಲಾ ಸಬಲೀಕರಣ ಮತ್ತು ಕಲಿಕೆಯ ಹೊಸ ಭರವಸೆಯ ಹಾದಿಯನ್ನು ತಿಳಿಯಲು ಈ ಲೇಖನವನ್ನು ಓದಿ.

Item Type: Article
Discipline: Education
Programme: University Publications > Pathshala Bheetar Aur Baahar
Title(English): In the spotlight – Kavita Singh
Creators(English): Manish Kishore
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Asha Singh; Reviewer: Anuroopa Raveendra
Related URLs:
URI: http://anuvadasampada.azimpremjiuniversity.edu.in/id/eprint/5817
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.