Advanced Search
Welcome to Anuvada Sampada Repository

"ವಾಸ್ಕೋ ಡ ಗಾಮಾನ ಮೊದಲ ಸಮುದ್ರಯಾನದ ದಿನಚರಿ 1497-1499"

ರೇವನ್ ಸ್ಟೇನ್, ಇ. ಜಿ. "ವಾಸ್ಕೋ ಡ ಗಾಮಾನ ಮೊದಲ ಸಮುದ್ರಯಾನದ ದಿನಚರಿ 1497-1499" ಎ ಜರ್ನಲ್ ಆಫ್ ದ ಫಸ್ಟ್ ವೊಯೇಜ್ ಆಫ್ ವಾಸ್ಕೊ ಡ ಗಾಮಾ, 1497–1499.

[img] Fulltext Document
Extracts from A Journal of the First Voyage of Vasco da Gama.pdf

Download (957kB)

Introduction

ಇದು ಪೋರ್ಚ್‌ಗಲ್‌ನ ವಾಸ್ಕೋ ಡಾ ಗಾಮನು ಭಾರತಕ್ಕೆ ಬಂದ ದಿನಗಳನ್ನು ಮತ್ತು ಆಗಿನ ಅವನ ಅನುಭವಗಳನ್ನು ದಾಖಲಿಸುವ ದಿನಚರಿಯಾಗಿದೆ. ಕೇರಳದ ಕಲ್ಲಿಕೋಟೆಗೆ ಬಂದಿಳಿದ ಅನುಭವ, ಅಲ್ಲಿಯ ರಾಜರ - ಜನರ ವರ್ತನೆ ಮುಂತಾದವುಗಳನ್ನು ದಾಖಲಿಸುತ್ತದೆ. ಅದರೊಂದಿಗೆ ಕರಾವಳಿಯುದ್ದಕ್ಕೂ ಪಯಣಿಸಿದ ಅವನು ಮತ್ತು ಅವನ ಸಂಗಡಿಗರು ಕಂಡ ಚಿತ್ರಣವನ್ನು ಚಿತ್ರಿಸುತ್ತದೆ. ಅಂದಿನ ರಾಜಕೀಯ, ಜನ ಜೀವನ, ಆಹಾರ, ಉಡುಪು ಹೀಗೆ ವೈವಿಧ್ಯಮಯ ವಿಷಯಗಳನ್ನು ಈ ದಿನಚರಿ ದಾಖಲಿಸುತ್ತದೆ. ಹಾಗೆಯೇ ಕರಾವಳಿಯುದ್ದಕ್ಕೂ ಆತ ಭೇಟಿ ನೀಡಿದ ಇತರ ದೇಶಗಳ ಅನುಭವವನ್ನೂ ಕಟ್ಟಿಕೊಡುತ್ತದೆ. ಆಯಾ ಪ್ರದೇಶದ ಪ್ರಾಣಿಗಳು, ಸಂಬಾರ ಪದಾರ್ಥಗಳು, ಆನೆಗಳನ್ನು ಪಳಗಿಸುವ ವಿಧಾನ, ಆಯಾ ದೇಶಗಳ ಆಚಾರ ವಿಚಾರಗಳು ಮುಂತಾದವುಗಳ ಚಿತ್ರಣ ನೀಡುತ್ತದೆ.

Item Type: Article
Discipline: History
Programme: Undergraduate Programmes > BA in History
Title(English): A Journal of the First Voyage of Vasco da Gama, 1497-1499
Creators(English): E. G. Ravenstein
Publisher: Cambridge University Press
Journal or Publication Title(English): A Journal of the First Voyage of Vasco da Gama, 1497-1499
Contributors: Translator: Rosy D'Souza; Reviewer: Nagamani
URI: http://anuvadasampada.azimpremjiuniversity.edu.in/id/eprint/5841
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.