ನೆಹರು: ಪರ ಮತ್ತು ವಿರೋಧ
ಭಾರದ್ವಾಜ್, ಅಶುತೋಷ್ (2018) ನೆಹರು: ಪರ ಮತ್ತು ವಿರೋಧ ದಿ ಇಂಡಿಯನ್ ಎಕ್ಸ್ಪ್ರೆಸ್.
|
Fulltext Document
Nehru For and Against-The Indian Express.pdf Download (357kB) |
Introduction
ಈ ಲೇಖನವು ಇಂದಿನ ದಿನಗಳಲ್ಲಿ ನೆಹರು ಅವರ ರಾಜಕೀಯ ಪ್ರಸ್ತುತೆಯ ಬಗೆಗಿನ ಒಂದು ಸಂವಾದವನ್ನು ಪ್ರಸ್ತುತಪಡಿಸುತ್ತದೆ. ಪರ, ವಿರೋಧ ಎರಡೂ ಚರ್ಚೆಗಳಲ್ಲಿ ನೆಹರು ಅವರ ಬಗೆಗೆ ಮಾಡಲಾಗುತ್ತಿರುವ ಆರೋಪವನ್ನು ಅಥವಾ ಅವರ ಬಗ್ಗೆ ಇರುವ ದಂತಕಥೆಗಳನ್ನು ಮೀರಿ ನೆಹರು ಅವರ ಬಗ್ಗೆ, ಅವರ ರಾಜಕೀಯ ಮೌಲ್ಯಗಳು, ಸಿದ್ಧಾಂತಗಳು ಮತ್ತು ತತ್ವಗಳ ಬಗ್ಗೆ ಒಂದು ಪ್ರಾಮಾಣಿಕ ಚಿತ್ರಣವನ್ನು ಓದುಗರು ಕಾಣಬಹುದು.
| Item Type: | Article |
|---|---|
| Discipline: | History |
| Programme: | Undergraduate Programmes > BA in History |
| Title(English): | Nehru For and Against |
| Creators(English): | Ashutosh Bhardwaj |
| Publisher: | The Indian Express [P] Ltd |
| Journal or Publication Title(English): | The Indian Express |
| Contributors: | Translator: Swayamprabha; Reviewer: Shailaja GP |
| URI: | http://anuvadasampada.azimpremjiuniversity.edu.in/id/eprint/5842 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
