Advanced Search
Welcome to Anuvada Sampada Repository

ಯುವಜನರು ಗಾಂಧಿಯೊಂದಿಗೆ ಏಕೆ ತೊಡಗಿಸಿಕೊಳ್ಳಬೇಕು?

ಪಾಠಕ್, ಅವಿಜಿತ್ (2024) ಯುವಜನರು ಗಾಂಧಿಯೊಂದಿಗೆ ಏಕೆ ತೊಡಗಿಸಿಕೊಳ್ಳಬೇಕು? ದಿ ವೈರ್.

[img] Fulltext Document
Why the Youth Should Engage with Gandhi.pdf

Download (196kB)

Introduction

ಈ ಲೇಖನವು ಇಂದಿನ ಪೀಳಿಗೆಗೆ ಗಾಂಧೀಜಿ ಅವರ ವಿಚಾರಧಾರೆ ಹೇಗೆ ಪ್ರಸ್ತುತವಾಗುತ್ತದೆ ಎಂಬುದನ್ನು ಚರ್ಚಿಸುತ್ತಾ, ಇಂದಿನ ಯುವಜನತೆ ಗಾಂಧೀಜಿಯವರೊಡನೆ, ಅಂದರೆ ಅವರ ಚಿಂತನೆಗಳೊಡನೆ ಏಕೆ ಒಡನಾಡಬೇಕು ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟು ಅದಕ್ಕೆ ಸೂಕ್ತವಾದ ಮತ್ತು ಬಲವಾದ ವಿವರಣೆಯನ್ನು ಕೊಡುತ್ತಾ ಹೋಗುತ್ತದೆ. ಗಾಂಧೀಜಿಯವರ ಅನನ್ಯವಾದ ಒಳನೋಟಗಳನ್ನು ತಪ್ಪಾಗಿ ಅರ್ಥೈಸಿಕೊಂಡವರೇ ಹೆಚ್ಚಾದ ಈ ಕಾಲದಲ್ಲಿ, ಹಿಂಸೆಯೇ ಭಾಷೆಯಾದ ಈ ಆಧುನಿಕ ಘಟ್ಟದಲ್ಲಿ ಹೇಗೆ ಗಾಂಧಿಯವರು ಎಂದಿಗಿಂತ ಹೆಚ್ಚು ಪ್ರಸ್ತುತರಾಗುತ್ತಾರೆ ಎಂಬುದರ ಬಗ್ಗೆ ಈ ಲೇಖನ ಚರ್ಚಿಸುತ್ತದೆ.

Item Type: Article
Discipline: History
Programme: Undergraduate Programmes > BA in History
Title(English): Why the Youth Should Engage with Gandhi
Creators(English): Avijit Pathak
Publisher: Foundation for Independent Journalism
Journal or Publication Title(English): The Wire
Contributors: Translator: Swayamprabha; Reviewer: Shailaja GP
URI: http://anuvadasampada.azimpremjiuniversity.edu.in/id/eprint/5843
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.