ಸಾಮಾನ್ಯ ಸಮತೋಲನ ಸಿದ್ಧಾಂತ ಮತ್ತು ಕಲ್ಯಾಣ (welfare) ಸಿದ್ಧಾಂತ
ಕುರ್ಜ್, ಹೈನ್ಸ್ ಡಿ. (2016) ಸಾಮಾನ್ಯ ಸಮತೋಲನ ಸಿದ್ಧಾಂತ ಮತ್ತು ಕಲ್ಯಾಣ (welfare) ಸಿದ್ಧಾಂತ In: ಇಕಾನಾಮಿಕ್ ಥಾಟ್. Columbia University Press.
|
Fulltext Document
General Equilibrium Theory And Welfare Theory.pdf Download (513kB) |
Introduction
ಅರ್ಥಶಾಸ್ತ್ರದ ಬೆಳವಣಿಗೆಯ ಇತಿಹಾಸದ ಪ್ರಮುಖ ಮಜಲುಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಕುರಿತ ಸಿದ್ಧಾಂತಗಳಲ್ಲಿ ಉಂಟಾದ ಕೆಲವು ಗಮನಾರ್ಹ ಬದಲಾವಣೆಗಳಿಗೆ ಕಾರಣಗಳನ್ನು ಇಲ್ಲಿ ಕಾಣಬಹುದು. ಇಂತಹ ಬೆಳವಣಿಗೆಗಳು ಆಧರಿಸಿರುವ ಆಲೋಚನೆ ಮತ್ತು ಪರಿಕಲ್ಪನೆಗಳನ್ನು ಪರಿಚಯಿಸಲಾಗಿದೆ. ಜನರ ನಿರೀಕ್ಷೆಗಳ ಸ್ವರೂಪವು ಆರ್ಥಿಕತೆಯನ್ನು ಪ್ರಭಾವಿಸುವಂತಹ ಪ್ರಮುಖ ಅಂಶಗಳು ಇಲ್ಲಿ ಕಂಡುಬರುತ್ತವೆ. ಉತ್ಪಾದನಾ ಕ್ಷೇತ್ರ, ಬಂಡವಾಳ ಹೂಡಿಕೆ ಹಾಗೂ ಆರ್ಥಿಕ ವಲಯಗಳಲ್ಲಿನ ದೀರ್ಘ ಹಾಗೂ ಅಲ್ಪಕಾಲಿಕ ಸಮತೋಲನದ ಸಮಸ್ಯೆಗಳನ್ನು ವಿಶದೀಕರಿಸಲಾಗಿದೆ. ಹೆಚ್ಚುವರಿ ಸರಬರಾಜು, ಸ್ಪರ್ಥಾತ್ಮಕ ಪರಿಸ್ಥಿತಿಗಳಲ್ಲಿನ ಲಾಭ, ನಷ್ಟಗಳನ್ನು ವಿಶ್ಲೇಷಿಸುವ ಲೇಖನವು, ಆರ್ಥಿಕ ಬದಲಾವಣೆಗಳು ಸಮಯದೊಂದಿಗೆ ಪರಿವರ್ತಿತಗೊಂಡಂತೆ ನಿರೀಕ್ಷೆಗಳೂ ಬದಲಾಗುತ್ತವೆಂಬ ಅಂಶದ ಬಗ್ಗೆ ಓದುಗರ ಗಮನಸೆಳೆಯುತ್ತದೆ. ಅರ್ಥಶಾಸ್ತ್ರದ ಹಲವು ಮಹನೀಯರ ಪರಿಕಲ್ಪನೆಗಳು, ಸಿದ್ಧಾಂತಗಳನ್ನು ಆಧರಿಸಿದ ಮಹತ್ವಪೂರ್ಣ ವಿಷಯಗಳನ್ನು ಲೇಖನದಲ್ಲಿ ಮಂಡಿಸಲಾಗಿದೆ.
| Item Type: | Book Section |
|---|---|
| Discipline: | Economics |
| Programme: | Undergraduate Programmes > BA in Economics |
| Title(English): | General Equilibrium Theory And Welfare Theory |
| Creators(English): | Heinz D. Kurz |
| Publisher: | Columbia University Press |
| Title of Book(English): | Economic Thought |
| Contributors: | Translator: Rosy D'Souza; Reviewer: Shailaja |
| URI: | http://anuvadasampada.azimpremjiuniversity.edu.in/id/eprint/5845 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
