ಅಂತಿಮ ವಲಸಿಗರು: ‘ಆರ್ಯರು’
ಜೋಸೆಫ್, ಟೋನಿ (2018) ಅಂತಿಮ ವಲಸಿಗರು: ‘ಆರ್ಯರು’ In: ಅರ್ಲಿ ಇಂಡಿಯನ್ಸ್: ದ ಸ್ಟೋರಿ ಆಫ್ ಅವರ್ ಆನ್ಸೆಸ್ಟರ್ಸ್ ಅಂಡ್ ವೇರ್ ವಿ ಕೇಮ್ ಫ್ರಮ್. Juggernaut Publication.
|
Fulltext Document
The Last Migrants.pdf Download (1MB) |
Introduction
"ಅಧ್ಯಾಯ 4 ಇಂಡೋ-ಯುರೋಪಿಯನ್ ಭಾಷೆಯನ್ನು ಆಡುವ ಹಾಗೂ ತಮ್ಮನ್ನು ‘ಆರ್ಯರು’ ಎಂದು ಗುರುತಿಸಿಕೊಳ್ಳುವವರು ಭಾರತಕ್ಕೆ ಎಂದು, ಹೇಗೆ ಹಾಗೂ ಎಲ್ಲಿಂದ ಬಂದರು ಎಂಬ ಪ್ರಶ್ನೆಯನ್ನು ಶೋಧಿಸಲು ಪ್ರಯತ್ನಿಸುತ್ತದೆ. ಅಲ್ಲದೆ ಅದು ಹುಲ್ಲುಗಾವಲಿನ (ಸ್ಟೆಪ್) ಪ್ರದೇಶಗಳಿಂದ ಆದಂತ ವಲಸೆಗಳ ವಿದ್ಯಮಾನಗಳನ್ನು ಕ್ರಮಬದ್ಧವಾಗಿ ವಿವರಿಸುತ್ತದೆ ಹಾಗೂ ಯಾಮ್ನಾಯ ಎಂಬಂತ ಹುಲ್ಲುಗಾವಲು ಅವಲಂಬಿತ ಪಶುಪಾಲಕ ಗುಂಪೊಂದರ ಪೂರ್ವಜರ ಮೂಲಗಳನ್ನು, ಜೀವನ ಹಾಗೂ ಸಂಸ್ಕೃತಿಯನ್ನು ಸಂಕ್ಷಿಪ್ತವಾಗಿ ಗುರುತುಮಾಡುತ್ತದೆ. ಮುಂದುವರೆದು, ಅಧ್ಯಾಯವು ದಕ್ಷಿಣ ಏಷ್ಯಾ ಹಾಗೂ ಪಶ್ಷಿಮ ಯುರೋಪ್ ನ ಕಡೆಗೆ ನಡೆದಂತ ವಲಸೆಗಳ ಇತಿಹಾಸದ ನಡುವೆ ಇರುವ ಸಾಮ್ಯತೆಗಳನ್ನು ಹೊರಸೆಳೆಯುತ್ತದೆ, ಮತ್ತು ಹರಪ್ಪಾ ನಾಗರಿಕತೆಯ ಅವನತಿಯ ಹಿಂದಿರುವ ಕಾರಣಗಳನ್ನು ವಿಶದೀಕರಿಸಲು ಮತ್ತು ಪುರಾತತ್ವ ಉತ್ಖನನಗಳಿಂದ ಪಡೆದ ಶೋಧಕಗಳನ್ನು ಹಾಗೂ ಋಗ್ವೇದವನ್ನು ಉಲ್ಲೇಖಿಸುತ್ತಾ ಹೇಗೆ ಹರಪ್ಪಾ ನಾಗರಿಕತೆ ಮತ್ತು ವೇದಕಾಲದ ಜಗತ್ತುಗಳು ಅತ್ಯಂತ ಭಿನ್ನವಾದವು ಎಂಬುದನ್ನು ತೋರಿಸಲು ಪ್ರಯತ್ನಿಸುತ್ತದೆ."
| Item Type: | Book Section |
|---|---|
| Discipline: | History |
| Programme: | Undergraduate Programmes > BA in History |
| Title(English): | The Last Migrants |
| Creators(English): | Tony Joseph |
| Publisher: | Juggernaut Publication |
| Title of Book(English): | Early Indians: The Story of Our Ancestors and Where We Came From |
| Contributors: | Translator: Asha P; ; Reviewer: Kalpana Chakravarthy |
| URI: | http://anuvadasampada.azimpremjiuniversity.edu.in/id/eprint/5846 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
