Advanced Search
Welcome to Anuvada Sampada Repository

ವ್ಯಾಪಕ ಸಾಕ್ಷರ ಯೋಜನೆಯ ಅತ್ಯಗತ್ಯ ಆಧಾರ ಸ್ತಂಭಗಳು

ಸೇನ್, ಶಕ್ತಿಬ್ರತಾ and ವಿನಾಯಕ್, ನಿಧಿ (2021) ವ್ಯಾಪಕ ಸಾಕ್ಷರ ಯೋಜನೆಯ ಅತ್ಯಗತ್ಯ ಆಧಾರ ಸ್ತಂಭಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Essential Pillars of Comprehensive Literacy Programme.pdf

Download (1MB)

Introduction

ಈ ಲೇಖನದಲ್ಲಿ, ಲೇಖಕರು ಮಧ್ಯಪ್ರದೇಶದ ಬರ್ವಾನಿ ಮತ್ತು ರಾಜಸ್ಥಾನದ ಸಿರೋಹಿ ಎಂಬ ಎರಡು ಜಿಲ್ಲೆಗಳಲ್ಲಿ ಓದಲು ಕೊಠಡಿ (ರೂಮ್ ಟು ರೀಡ್ (RtR))ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾದ ಬಹುಭಾಷಾ ಕಲಿಕಾ ಕಾರ್ಯಕ್ರಮವನ್ನು ಹೇಗೆ ಜಾರಿಗೆ ತಂದರು ಎಂಬ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮಗುವಿನ ಅಕ್ಷರ ಜ್ಞಾನಕ್ಕೆ ತಳಹದಿಯಾಗಿ ಅವನ ಮಾತೃಭಾಷೆ ಮತ್ತು ಮಾತುಗಳಿಗೆ ತರಗತಿಗಳಲ್ಲಿ ಹೆಚ್ಚು ಅವಕಾಶ ಸೃಷ್ಟಿಸಬೇಕೆಂದು ಹೇಳುವ ಮೂಲಕ ಅದರ ಮೂರು ಪ್ರಮುಖ ಸ್ತಂಭಗಳು ಮತ್ತು ತರಗತಿಯಲ್ಲಿ ಅವುಗಳ ಬಳಕೆಯ ಅಗತ್ಯವನ್ನು ವಿವರಿಸುತ್ತಾರೆ. ಕೊನೆಯದಾಗಿ ಅವರು ಮಕ್ಕಳ ಓದುವ ಸಾಮರ್ಥ್ಯವನ್ನು ಮತ್ತಷ್ಟು ಸುಧಾರಿಸಲು ಓದುವ ಐದು ಪ್ರಮುಖ ಅಂಶಗಳನ್ನು ಉಲ್ಲೇಖಿಸುತ್ತಾರೆ ಮತ್ತು ಈ ಸಂದರ್ಭದಲ್ಲಿ ತರಗತಿಗಳು / ಗ್ರಂಥಾಲಯಗಳಲ್ಲಿ ಮಾಡಬಹುದಾದ ಚಟುವಟಿಕೆಗಳನ್ನು ಸೂಚಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Essential Pillars of Comprehensive Literacy Programme
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/585
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.