ರಾಷ್ಟ್ರೀಯ ಕಲ್ಪನೆಯ ಶಿಕ್ಷಣ
ಅದ್ವಾನಿ, ಶಾಲಿನಿ (1996) ರಾಷ್ಟ್ರೀಯ ಕಲ್ಪನೆಯ ಶಿಕ್ಷಣ ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ.
|
Fulltext Document
Educating the National Imagination.pdf Download (610kB) |
Introduction
"ಭಾರತೀಯರಲ್ಲಿ ರಾಷ್ಟ್ರೀಯತೆ ಮೂಡಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವಹಿಸುತ್ತವೆ. ಭಾರತದಲ್ಲಿ 1947ರಿಂದಲೂ ರಾಷ್ಟ್ರೀಯ ಕಲ್ಪನೆ ಬೆಳೆಸುವ ಯೋಜನೆಯು ಶಿಕ್ಷಣ ನೀತಿಯ ಕೇಂದ್ರ ಬಿಂದುವಾಗಿದೆ. ಪಠ್ಯ ಕ್ರಮದ ಮೂಲಕ ಭಾರತೀಯ ಇತಿಹಾಸ, ಸಾಮಾಜಿಕ ವೈವಿಧ್ಯತೆ, ಆರ್ಥಿಕತೆಯ ಅವಕಾಶಗಳು, ಪುರಾಣಗಳ ಮೂಲಕ ದೇಶದ ರಮ್ಯತೆಯನ್ನು ತಿಳಿಸುತ್ತದೆ. ಇದರ ಜೊತೆಗೆ ರಾಷ್ಟ್ರೀಯ ಏಕತೆ ಪೂರಕವಾಗಿರುವ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಹೆಸರಿನಲ್ಲಿ ಕಲಿಸಿಕೊಡುತ್ತಿದೆ. ಹೀಗೆ ರಾಷ್ಟ್ರೀಯತೆಯನ್ನು ಮೂಡಿಸುವಲ್ಲಿ ಪಠ್ಯಕ್ರಮಗಳ ಪಾತ್ರದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. "
| Item Type: | Article |
|---|---|
| Discipline: | Education |
| Programme: | Postgraduate Programmes > MA in Education |
| Title(English): | Educating the National Imagination |
| Creators(English): | Shalini Advani |
| Publisher: | Sameeksha Trust |
| Journal or Publication Title(English): | Economic and Political Weekly |
| Contributors: | Translator: Sudharshan; Reviewer: S N Gananath |
| URI: | http://anuvadasampada.azimpremjiuniversity.edu.in/id/eprint/5861 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
