ಭಾರತದಲ್ಲಿ ಶಿಕ್ಷಣದ ಹಕ್ಕಿನ ವೆಚ್ಚ ಮತ್ತು ಹಣಕಾಸು: ನಾವು ಹಣಕಾಸಿನ ಅಂತರವನ್ನುತುಂಬಬಹುದೇ?
ಮೆಹ್ರೊತ್ರ, ಸಂತೋಷ್ (2012) ಭಾರತದಲ್ಲಿ ಶಿಕ್ಷಣದ ಹಕ್ಕಿನ ವೆಚ್ಚ ಮತ್ತು ಹಣಕಾಸು: ನಾವು ಹಣಕಾಸಿನ ಅಂತರವನ್ನುತುಂಬಬಹುದೇ? " ಇಂಟರ್ ನ್ಯಾಷನಲ್ ಆಫ್ ಎಜುಕೇಷನಲ್ ಡೆವಲಪ್ ಮೆಂಟ್".
|
Fulltext Document
The Cost and Finance.pdf Download (355kB) |
Introduction
ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸುವ ದೃಷ್ಟಿಯಿಂದ ಭಾರತದ ಸಂಸತ್ತು ಶಿಕ್ಷಣ ಹಕ್ಕು ಕಾಯ್ದೆಯನ್ನು 2009ರಲ್ಲಿ ಜಾರಿಗೆ ತಂದಿತು. ಇದರ ಮೂಲ ಉದ್ದೇಶ ಸರ್ಕಾರಿ ಮತ್ತು ಖಾಸಗಿಯವರ ಸಹಬಾಗಿತ್ವದಲ್ಲಿ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಕನಿಷ್ಟ 8 ವರ್ಷಗಳವರೆಗೆ ಖಾಸಗಿ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದೇ ಆಗಿದೆ. ಲೇಖನವು ಶಿಕ್ಷಣದ ಹಕ್ಕನ್ನು ಸಾಧಿಸುವಾಗತಗಲುವ ವೆಚ್ಚವನ್ನು ಮತ್ತು ಕಾಯಿದೆಯ ಮೇರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಹಂಚಿಕೆಯನ್ನು ಇಲ್ಲಿ ಪರಿಶೀಲಿಸುತ್ತದೆ. ಇದರ ಜೊತೆಯಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ರೂಪಿಸಿ ಶಾಲಾ ಸೇರ್ಪಡೆಯನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಈ ಲೇಖನವು ಸಾರುತ್ತದೆ.
| Item Type: | Article |
|---|---|
| Discipline: | Education |
| Programme: | Postgraduate Programmes > MA in Education |
| Title(English): | The cost and financing of the right to education in India: Can we fill the financing gap? |
| Creators(English): | Santhosh Mehrotra |
| Publisher: | Elsevier |
| Journal or Publication Title(English): | International Journal of Educational Development |
| Contributors: | Translator: Nethi Somashekar; Reviewer: Prabhakar Shishila |
| URI: | http://anuvadasampada.azimpremjiuniversity.edu.in/id/eprint/5864 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
