Advanced Search
Welcome to Anuvada Sampada Repository

ಪ್ರಸ್ತಾವನೆ ಮತ್ತು ಅವಲೋಕನ

ಕೆ.ಎಂ, ಗಲೋಟ್ಟಿ, (2011) ಪ್ರಸ್ತಾವನೆ ಮತ್ತು ಅವಲೋಕನ In: " ಕಾಗ್ನೆಟಿವ್ ಡೆವಲಪ್ ಮೆಂಟ್, ಇನ್ ಫ್ಯಾನ್ಸಿ ಥ್ರೂ ಅಡೋಲಸೆನ್ಸ್". Sage Publications.

[img] Fulltext Document
An Introduction and overview.pdf

Download (400kB)

Introduction

ಜೀವಿಗಳು ಯಾವುದೇ ಮಾಹಿತಿಯನ್ನು ಪಡೆಯುವ, ಉಳಿಸಿಕೊಳ್ಳುವ, ಬಳಸುವ, ಹಾಗೂ ಸಂವಹಿಸುವ ಪ್ರಕ್ರಿಯೆಗಳನ್ನು ಸಂಜ್ಞಾನವು ಒಳಗೊಂಡಿರುತ್ತದೆ. ಮನುಷ್ಯರಲ್ಲಿರುವ ಪ್ರಮುಖ ಸಂಜ್ಞಾನಾತ್ಮಕ ಪ್ರಕ್ರಿಯೆಗಳು ಗ್ರಹಿಕೆ, ಗಮನ, ಸ್ಮರಣಶಕ್ತಿ, ಜ್ಞಾನದ ಪ್ರಾತಿನಿಧ್ಯತೆ ಮತ್ತು ವರ್ಗೀಕರಣ, ಭಾಷೆ, ಹಾಗೂ ಆಲೋಚನೆಗಳನ್ನು ಒಳಗೊಂಡಿರುತ್ತವೆ. ಮಗುವಿನಲ್ಲಿ ಆಗುವ ಸಂಜ್ಞಾನಾತ್ಮಕ ವಿಕಾಸವು ಸಂಸ್ಕೃತಿಗಳ ಭಿನ್ನತೆಯ ಹಿನ್ನೆಲೆಯಿಂದ ಪ್ರಭಾವಿಸಲ್ಪಡುತ್ತದೆ. ಉದಾಹರಣೆಗೆ, ಪಾಶ್ಚಾತ್ಯ ಸಂಸ್ಕೃತಿಯು ವ್ಯಕ್ತಿಗತ ಕಾರ್ಯವಿಧಾನಕ್ಕೆ ಪ್ರಾಮುಖ್ಯತೆ ನೀಡಿದರೆ ಪೌರಾತ್ಯ ಸಂಸ್ಕೃತಿಯು ವ್ಯಕ್ತಿಗೆ ಬದಲಾಗಿ ಗುಂಪಿಗೆ ಪ್ರಾಧಾನ್ಯತೆ ನೀಡುತ್ತವೆ. ಸಾಂಸ್ಕೃತಿಕ ವ್ಯತ್ಯಾಸಗಳು ವಿಶ್ಲೇಷಣಾತ್ಮಕ ಅಥವಾ ಹೆಚ್ಚಿನ ಸಮಗ್ರತಾ ದೃಷ್ಟಿಕೋನದಲ್ಲಿ ಸಂಜ್ಞಾನಾತ್ಮಕ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುತ್ತದೆ.

Item Type: Book Section
Discipline: Education
Programme: Postgraduate Programmes > MA in Education
Title(English): An Introduction and overview
Creators(English): Galotti, K.M
Publisher: Sage Publications
Title of Book(English): Cognitive Development, Infancy through Adolescence
Contributors: Translator: Vasudha C R; Reviewer: Prajna; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/5865
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.