ಶಿಕ್ಷಣ: ದೀಕ್ಷೆ ಮತ್ತು ಅದರ ಹತಾಶಸ್ಥಿತಿ
ಓಕ್ಷಾಟ್, ಮೈಕೇಲ್ (1972) ಶಿಕ್ಷಣ: ದೀಕ್ಷೆ ಮತ್ತು ಅದರ ಹತಾಶಸ್ಥಿತಿ In: ಎಜುಕೇಷನ್ ಅಂಡ್ ದಿ ಡೆವಲಪ್ ಮೆಂಟ್ ಆಫ್ ರೀಸನ್. Routledge.
|
Fulltext Document
Education The engagement and its frustration.pdf Download (840kB) |
Introduction
ಮಾನವರ ಸಂತತಿಯಲ್ಲಿ, ಒಂದು ಪೀಳಿಗೆಯು ಮುಂದಿನ ಪೀಳಿಗೆಗೆ ಮುಂಬರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಯಾರುಮಾಡಲೋಸ್ಕರ ವ್ಯವಹಾರಿಕವಾಗಿ ಬಳಸುತ್ತಿರುವ ಮಾಧ್ಯಮವೇ ಶಿಕ್ಷಣ. ಸಾಮಾನ್ಯವಾಗಿ ಶಿಕ್ಷಣವನ್ನು ಎರಡು ರೀತಿಯಲ್ಲಿ ಪರಿಗಣಿಸುತ್ತಾರೆ. ಶಿಕ್ಷಣವನ್ನು ಒಂದು ದೀಕ್ಷೆವೆಂಬತೆ ಪರಿಗಣಿಸಲ್ಪಡುವುದು. ಮತ್ತೊಂದು ರೀತಿಯಲ್ಲಿ ಶಿಕ್ಷಣವನ್ನು ಸಂಪೂರ್ಣ ವ್ಯವಹಾರಿಕವಾಗಿ ಪರಿಗಣಿಸುವುದು. ಈ ಲೇಖನದಲ್ಲಿ ಲೇಖಕರು ಶಿಕ್ಷಣವನ್ನು ಒಂದು ನಿರ್ದಿಷ್ಟವಾದ ಮಾನವ ದೀಕ್ಷೆಯನ್ನಾಗಿ ಮತ್ತು ಮಾನವಜೀವನವು ತನ್ನ ಉಳಿವಿಗಾಗಿ ಸ್ಪಷ್ಟವಾಗಿ ಅವಲಂಬಿಸುವ ವ್ಯವಹಾರವನ್ನಾಗಿ ನಿರೂಪಿಸಲು ಪ್ರಯತ್ನಿಸುತ್ತಾರೆ.
| Item Type: | Book Section |
|---|---|
| Discipline: | Education |
| Programme: | Postgraduate Programmes > MA in Education |
| Title(English): | Education: The engagement and its frustration |
| Creators(English): | Michael Okeshott |
| Publisher: | Routledge |
| Title of Book(English): | Education and the development of Reason |
| Contributors: | Translator: Laxminarayana Bhatta; Reviewer: Manjunathaiah; Copy Editor: |
| URI: | http://anuvadasampada.azimpremjiuniversity.edu.in/id/eprint/5866 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
