Advanced Search
Welcome to Anuvada Sampada Repository

ಯಜಮಾನ್ಯತೆ: ಒಂದು ವಿಶ್ಲೇಷಣೆ

ಆ್ಯಪಲ್, ಮೈಕೇಲ್ (2018) ಯಜಮಾನ್ಯತೆ: ಒಂದು ವಿಶ್ಲೇಷಣೆ In: ಮೈಕೆಲ್ ಆಪಲ್ ಆನ್ ಅನಲೈಸಿಂಗ್ ಹೆಜಮನಿ. Routledge.

[img] Fulltext Document
On Analyzing Hegemony.pdf

Download (435kB)

Introduction

ಸಮಾಜದಲ್ಲಿನ ಆರ್ಥಿಕ ಕ್ಷೇತ್ರದಲ್ಲಿನ ಅಸಮಾನತೆಯನ್ನು ತಿಳಿಯಲು ಶಿಕ್ಷಣದ ಪ್ರಭಾವದಿಂದಾಗಿ ಸಾಧ್ಯವಾಗಿದೆ. ಮಾತ್ರವಲ್ಲ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಉಳಿಸಿ ಅವುಗಳನ್ನು ಸಮಾನಾಗಿ ವಿತರಣೆ ಮಾಡುವ ಕೆಲಸವನ್ನು ಶಾಲೆಗಳು ಮಾಡುತ್ತಿವೆ. ಸಂಸ್ಕೃತಿಯ ರೂಪ/ವಿಷಯವಸ್ತುಗಳ ಹತೋಟಿ ಮತ್ತು ಆರ್ಥಿಕ ಸಂಸ್ಥೆ / ಆಚರಣೆಗಳ ನಡುವಿನ ಸಂಬಂಧಗಳ ಕುರಿತಾಗಿ ಈ ಅಧ್ಯಾಯವು ಗಮನ ಸಳೆಯುತ್ತವೆ. ಈ ಅಧ್ಯಾಯವು ಶಿಕ್ಷಕರಾಗಿ ನಮ್ಮ ಚಟುವಟಿಕೆಯನ್ನು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಟಸ್ಥ ಮತ್ತು ಸಹಾಯಕವಾಗುವಂತೆ ಸಂಘಟಿಸಲು, ಅರ್ಥವಂತಿಕೆಯನ್ನು ಹೆಚ್ಚಿಸಲು ಪೂರ್ವ ಪೀಠಿಕೆಯನ್ನು ಒದಗಿಸುತ್ತದೆ.

Item Type: Book Section
Discipline: Education
Programme: Postgraduate Programmes > MA in Education
Title(English): On Analyzing Hegemony
Creators(English): Michael Apple
Publisher: Routledge
Title of Book(English): Michael Apple_On Analyzing Hegemony
Journal or Publication Title(English): Michael Apple_On Analyzing Hegemony
Contributors: Translator: Gananath; Reviewer: Chaitanya Associates; Copy Editor: Nagamani
URI: http://anuvadasampada.azimpremjiuniversity.edu.in/id/eprint/5868
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.