Advanced Search
Welcome to Anuvada Sampada Repository

ಪ್ರತಿ ಮಗುವಿಗೂ ನಾಲ್ಕು ಕಾರ್ಯಚಟುವಟಿಕೆಗಳು

ಸರ್ಕಾರ್‌, ಸ್ವಾತಿ (2021) ಪ್ರತಿ ಮಗುವಿಗೂ ನಾಲ್ಕು ಕಾರ್ಯಚಟುವಟಿಕೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Four Operations for every child.pdf

Download (2MB)

Introduction

ಮಕ್ಕಳ ಪ್ರಾಥಮಿಕ ಸಂಖ್ಯಾತ್ಮಕ ಕೌಶಲಗಳ ಕಲಿಕೆಯಲ್ಲಿ ಆಗುವ ವೈಫಲ್ಯಗಳ ಕುರಿತು ಈ ಲೇಖನವು ಚರ್ಚಿಸುತ್ತದೆ. ದಿನನಿತ್ಯದ ವ್ಯವಹಾರಕ್ಕೆ ಅತ್ಯಗತ್ಯವಾದ ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ಕೌಶಲವನ್ನು ಪ್ರಾಥಮಿಕ ಗಣಿತ ಪಠ್ಯಕ್ರಮದ ಬಹುತೇಕ ಭಾಗ ಆಕ್ರಮಿಸಿದ್ದರೂ, ಮಕ್ಕಳು ಇವನ್ನು ಅಗತ್ಯವಿರುವಷ್ಟು ಕಲಿಯುತ್ತಿಲ್ಲವೆಂದು ಲೇಖನವು ಆರಂಭದಲ್ಲೇ ಹೇಳುತ್ತದೆ. ಇದರ ತಿಳುವಳಿಕೆಗೆ ಸಂಖ್ಯೆಗಳ ಅಮೂರ್ತ ಸ್ವರೂಪ, ಸಣ್ಣ ವಯಸ್ಸಿಗೆ ಅಮೂರ್ತ ಕಲ್ಪನೆಯನ್ನು ಕಲಿಯಬೇಕೆಂಬ ನಿರೀಕ್ಷೆ, ಸಂಖ್ಯೆಗಳಿಗೆ ಸಂಬಂಧಿಸಿ ಶಿಕ್ಷಕರಲ್ಲಿರುವ ಅಸ್ಪಷ್ಟತೆ ಮತ್ತು ಅವರ ಗಣಿತೀಯ ಅನುಭವಗಳ ಕೊರತೆಯು ತೊಡಕುಗಳಾಗಿವೆ. ಈ ಸಾಮರ್ಥ್ಯಗಳ ಸಮರ್ಪಕ ಬೆಳವಣಿಗೆಗೆ ಕೆಲವು ಕ್ರಮಗಳು ಮತ್ತು ಸಂಪನ್ಮೂಲಗಳ ಬಗ್ಗೆಯೂ ಈ ಲೇಖನದಲ್ಲಿ ಸೂಚಿಸಲಾಗಿದೆ. ಶಿಕ್ಷಕರ ಶಿಕ್ಷಣದಂಥ ವಿಶಾಲ ವ್ಯಾಪ್ತಿಯ ವ್ಯವಸ್ಥೆಯ ಪರಿವರ್ತನೆ ಪ್ರಯಾಸಕರವಾದದ್ದಾದರೂ, ಬದಲಾವಣೆಗೆ ಒಪ್ಪುವ ಶಿಕ್ಷಕರಿಗೆ ವಿಭಿನ್ನ ಪ್ರಯೋಗಕ್ಕಾಗಿ ಕೆಲವು ಮಾರ್ಗದರ್ಶನ ಸೂತ್ರಗಳನ್ನು ಈ ಲೇಖನವು ಒದಗಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Four Operations for every child
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S; Reviewer: Nagamani S N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/587
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.