Advanced Search
Welcome to Anuvada Sampada Repository

ಸಂಸ್ಕೃತಿ, ಸಾಮಾಜೀಕರಣ ಮತ್ತು ಅಸ್ಮಿತೆ

ಹರಲಂಬೋಸ್, ಮೈಕೆಲ್ and ಹೋಲ್‌ಬಾರ್ನ್, ಮಾರ್ಟಿನ್ (2010) ಸಂಸ್ಕೃತಿ, ಸಾಮಾಜೀಕರಣ ಮತ್ತು ಅಸ್ಮಿತೆ In: ಸೋಷಿಯಾಲಜಿ ಥೀಮ್ಸ್ ಅಂಡ್ ಪರ್ಸ್ಪೆಕ್ಟಿವ್ಸ್. Oxford university press.

[img] Fulltext Document
Sociology of Culture.pdf

Download (493kB)

Introduction

ಈ ಲೇಖನವು ‘ಸಂಸ್ಕೃತಿ’ಎಂಬ ಪದವನ್ನು ದೈನಂದಿನ ಸಂಭಾಷಣೆಗಳಲ್ಲಿ ಹಾಗೂ ಸಮಾಜಶಾಸ್ತçಜ್ಞರಿಂದ ವಿವಿಧ ರೀತಿಯಲ್ಲಿ ಬಳಸಲಾಗಿರುವುದನ್ನು ಮತ್ತು ಸಂಸ್ಕೃತಿಯ ಹಲವು ವಿಧಗಳನ್ನು ಗುರುತಿಸುತ್ತದೆ. ಸಮಾಜದಲ್ಲಿನ ಗುಂಪು ಸಾಮಾಜಿಕ ಗುಂಪಿನ ನಿಯಮಗಳನ್ನು, ಮೌಲ್ಯಗಳನ್ನು ಮತ್ತು ಸಾಮಾಜಿಕ ಪಾತ್ರಗಳನ್ನು ಕಲಿಯುತ್ತಾ ಹೋದಂತೆ ಸಾಮಾಜೀಕರಣವು ಸಂಭವಿಸುತ್ತದೆ. ಇದಲ್ಲದೆ, ಸಮಾಜದ ಸಂಸ್ಕೃತಿಯು ಬದಲಾಗುತ್ತಲೇ ಇರುವುದರಿಂದ ಸಾಮಾಜೀಕರಣದ ಪ್ರಕ್ರಿಯೆಯು ನಿರಂತರವಾಗಿರುತ್ತದೆ. ಅದು ಅಲ್ಲದೇ ಅಸ್ಮಿತೆಯ ಪರಿಕಲ್ಪನೆಯು ಸಂಸ್ಕೃತಿಯ ಕಲ್ಪನೆಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ಜನರು ಸೇರಿರುವ ಅಥವಾ ಅವರು ಭಾಗವಹಿಸುವ ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ಮೂಲಕ ಅಸ್ಮಿತೆಯು ರೂಪಗೊಳ್ಳತ್ತದೆ.

Item Type: Book Section
Discipline: Sociology
Programme: Postgraduate Programmes > MA in Education
Title(English): Sociology of Culture
Creators(English): Michael Haralambos, Martin Holborn
Publisher: Oxford university press
Title of Book(English): Sociology Themes and Perspectives
Contributors: Translator: Gautham Avarthi; Reviewer: Sadananda; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/5870
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.