ಮನುಷ್ಯರಾಗುವುದು ಎಂದರೆ
ವುಡ್ಸ್, ರೊನಾಲ್ಡ್ and ಬ್ಯಾರೋ, ರಾಬಿನ್ (2021) ಮನುಷ್ಯರಾಗುವುದು ಎಂದರೆ In: ಅನ್ ಇಂಟ್ರಡಕ್ಷನ್ ಟು ಫಿಲಾಸಫಿ ಆಫ್ ಎಜುಕೇಷನ್. Routledge/Tayland francis group.
|
Fulltext Document
What is it to be Human.pdf Download (127kB) |
Introduction
ಮನುಷ್ಯರು ಪ್ರಾಣಿಯ ಗುಂಪಿಗೆ ಸೇರಿದರೂ, ಅವರು ಬುದ್ಧಿಶಕ್ತಿಯಿಂದ ವಿಶೇಷ ಪ್ರಬೇದಕ್ಕೆ ಸೇರಿದವರಾಗಿದ್ದಾರೆ. ಹಾಗದರೆ ಮನುಷ್ಯರು ಮತ್ತು ಕಂಪ್ಯೂಟರ್ ಇವೆರೆಡು ಒಂದೇನಾ? ಸಾಧ್ಯವಿಲ್ಲ. ಏಕೆಂದರೆ ಮನುಷ್ಯರು ಅನುವಂಶೀಯತೆ ಬಳುವಳಿಂದ (ಭಾಷೆ) ವಿಶಿಷ್ಟರಾಗಿರುವ ಸಾಧ್ಯತೆ ಇರುತ್ತದೆ. ಹಾಗೇ ಮನುಷ್ಯನ ಆಲೋಚನೆಗಳನ್ನು ಸೂತ್ರ ರೂಪಕ್ಕೆ ತರುವಂತಹ ಕಂಪ್ಯೂಟರ್ಗಳನ್ನು ಇನ್ನೂ ರೂಪಿಸಲ್ಲ. ಮನುಷ್ಯರು ಸ್ವಾಯುತ್ತತೆ ಹೊಂದಿದ್ದು, ಬಾಹ್ಯಶಕ್ತಿಗಳ ನಿಯಂತ್ರಣಕ್ಕೊಳಪಡದೇ ತನ್ನದೇ ಆದ ಸ್ವನಿರ್ದೇಶನ ಅಥವಾ ಸ್ವನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಮನುಷ್ಯ ಯಾವುದೇ ಕೆಲಸವನ್ನು ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಮಾಡಲು ಪ್ರಯತ್ನಿಸುತ್ತಾನೆ. ಹೀಗೆ ಮನುಷ್ಯ ಪ್ರಾಣಿ ಮತ್ತು ಯಂತ್ರಗಳಿಂದ ಭಿನ್ನವಾಗಿ ನಿಲ್ಲಲು ಶಿಕ್ಷಣ ಪೂರಕ ಕೆಲಸ ಮಾಡುತ್ತದೆ.
| Item Type: | Book Section |
|---|---|
| Discipline: | Education |
| Programme: | Postgraduate Programmes > MA in Education |
| Title(English): | What is it to be human |
| Creators(English): | "Ronald Woods Robin Barrow" |
| Publisher: | Routledge/Tayland francis group |
| Title of Book(English): | An Introduction to Philosophy of Education |
| Contributors: | Translator: Ganesh UH; Reviewer: Rajendra Chenni |
| URI: | http://anuvadasampada.azimpremjiuniversity.edu.in/id/eprint/5871 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
