Advanced Search
Welcome to Anuvada Sampada Repository

ಆಟವಾಡುತ್ತಾ ಇಂಗ್ಲಿಷ್ ಕಲಿಯುವುದು

ಗಿರಿ, ರಾಮಚಂದರ್ (2022) ಆಟವಾಡುತ್ತಾ ಇಂಗ್ಲಿಷ್ ಕಲಿಯುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39).

[img] Fulltext Document
Learning English While Playing a Game.pdf

Download (3MB)

Introduction

ಲೇಖಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆಲವು ಮಕ್ಕಳ ಜೊತೆಗೆ ನಡೆಸಲಾದ ಭಾಷೆ ಆಧಾರಿತ ಚಟುವಟಿಕೆಯ ಬಗ್ಗೆ ಲೇಖನದಲ್ಲಿ ವಿವರಿಸಿದ್ದಾರೆ. ಭಾಷಾ ಕಲಿಕೆಯು ಆಸಕ್ತಿಕರ ಮತ್ತು ಅರ್ಥಪೂರ್ಣಗೊಳಿಸಲು ಕ್ರೀಡೆಯ ಮಹತ್ವವನ್ನು ಸಾರಲು ಇಲ್ಲಿ ಪ್ರಯತ್ನಿಸಲಾಗಿದೆ. ಪದಸಂಪತ್ತು ರಚನೆ, ಅರ್ಥ ರಚನೆ, ಕಲಿಕೆ, ಕಾಗುಣಿತ, ಉಚ್ಚಾರಣೆ, ಸ್ವಂತ ಆಲೋಚನೆ ಮೊದಲಾದವುಗಳ ಮೂಲಕ ಭಾಷಾ ಕಲಿಕೆಗೆ ಆಟವು ಸಹಕಾರಿ ಎನ್ನುವುದನ್ನು ಲೇಖಕರು ಇಲ್ಲಿ ದೃಢಪಡಿಸುತ್ತಾರೆ.

Item Type: Article
Discipline: Sports In Education
Programme: University Publications > Learning Curve
Title(English): Learning English While Playing a Game
Creators(English): Ramchender Giri
Publisher: Azim Premji University
Journal or Publication Title(English): Azim Premji University Learning Curve
Contributors: Translator:Melvin Mendonca; Reviewer:Nagamani S N; Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/588
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.