Advanced Search
Welcome to Anuvada Sampada Repository

ಪೂರ್ವಸಿದ್ಧತಾ ಹಂತದಲ್ಲಿ ಅರ್ಥಪೂರ್ಣ ಸಂಕಲನಾತ್ಮಕ ಮೌಲ್ಯಾಂಕನಗಳು

ಚೋಮಲ್‌, ಆಂಚಲ್‌ and ಬ್ಯಾನರ್ಜಿ, ಶಿಲ್ಪಿ (2026) ಪೂರ್ವಸಿದ್ಧತಾ ಹಂತದಲ್ಲಿ ಅರ್ಥಪೂರ್ಣ ಸಂಕಲನಾತ್ಮಕ ಮೌಲ್ಯಾಂಕನಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (24). pp. 2-6.

[img] Fulltext Document
Making Summative Assessments Meaningful at the Preparatory Stage.pdf
Available under License Creative Commons Attribution Non-commercial Share Alike.

Download (4MB)

Introduction

ಪೂರ್ವಸಿದ್ಧತಾ ಹಂತದಲ್ಲಿ, ಸಂಕಲನಾತ್ಮಕ ಮೌಲ್ಯಮಾಪನಗಳು ಹೆಚ್ಚಾಗಿ ರಚನಾತ್ಮಕ ಮೌಲ್ಯಾಂಕನ ಸಾಧನಗಳಾಗುವ ಬದಲು, ಮಕ್ಕಳಿಗೆ ಒಂದು ಹಣೆಪಟ್ಟಿ ಹಚ್ಚುವ ಮತ್ತು ಅವರ ಮೇಲೆ ಒತ್ತಡ ಹೇರುವ ಚಟುವಟಿಕೆಯಾಗಿ ಮಾರ್ಪಡುತ್ತವೆ. ಈ ಲೇಖನವು, ಪ್ರಾಥಮಿಕ ಹಂತದ ಗಣಿತದಲ್ಲಿ, ವರ್ಷಾಂತ್ಯದ ಪರೀಕ್ಷೆಗಳನ್ನು ನಿಗದಿಪಡಿಸಿದ ಸಾಮರ್ಥ್ಯಗಳಿಗೆ ಸರಿಯಾಗಿ ಜೋಡಿಸುವುದು ಹೇಗೆ ಎಂಬುದನ್ನು ಅನ್ವೇಷಿಸುತ್ತದೆ. ಹೀಗೆ ಮಾಡುವುದರಿಂದ, ಪರೀಕ್ಷೆಯು ತರುವ ತೀವ್ರ ಆತಂಕವನ್ನು ನಿವಾರಿಸಿ, ಮಗುವಿನ ಕಲಿಕೆಯ ಸಿದ್ಧತೆಗೆ ತಕ್ಕಂತೆ ಸೂಕ್ತ ಬೆಂಬಲ ನೀಡಲು ಹಾಗೂ ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಅರ್ಥಪೂರ್ಣವಾಗಿಸಲು ಸಾಧ್ಯವಾಗುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Making Summative Assessments Meaningful at the Preparatory Stage
Creators(English): Aanchal Chomal, Shilpi Banergee
Publisher: Azim Premji University
Journal or Publication Title(English): Azim Premji University At Right Angles
Contributors: Translator: Sharada Raghavendra; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/5889
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.