Advanced Search
Welcome to Anuvada Sampada Repository

ಶಾಲೆಯ ಮೊದಲ ದಿನಕ್ಕಾಗಿ ಆಟಗಳು

ವರ್ಡ್, ಗಜೇಂದ್ರ ಕುಮಾರ್‌ ದೇವಾಂಗನ್ಕೀ (2022) ಶಾಲೆಯ ಮೊದಲ ದಿನಕ್ಕಾಗಿ ಆಟಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)

[img] Fulltext Document
Play Activities for the First Day of School.pdf

Download (4MB)

Introduction

ಕಿರಿಯ ಪ್ರಾಥಮಿಕ ತರಗತಿಗಳ (3ರಿಂದ 8 ವರ್ಷಗಳ) ಮಕ್ಕಳ ಭಾವನಾತ್ಮಕ ಬೆಳವಣಿಗೆಗಾಗಿ ತರಗತಿಯ ಆರಂಭದಲ್ಲಿ ಕೈಗೊಳ್ಳಬಹುದಾದ ಐಸ್‌ ಬ್ರೇಕರ್‌ ಚಟುವಟಿಕೆಯ ಬಗ್ಗೆ ಲೇಖನವು ಮಾಹಿತಿ ನೀಡುತ್ತದೆ. ಈ ಚಟುವಟಿಕೆಗಳಿಂದಾಗಿ ಮಕ್ಕಳು ನಿರ್ಧಾರ ತೆಗೆದುಕೊಳ್ಳುವುದು, ಒಪ್ಪಿಕೊಳ್ಳುವುದು, ಒಟ್ಟಿಗೆ ಕೆಲಸ ಮಾಡುವುದು, ಪರಸ್ಪರರ ಕೆಲಸವನ್ನು ಹೊಗಳುವುದು ಇತ್ಯಾದಿ ಮಾನವೀಯ ಗುಣಗಳನ್ನು ಕಲಿಯುತ್ತಾರೆ ಮತ್ತು ಅಭ್ಯಸಿಸುತ್ತಾರೆ ಅಲ್ಲದೆ ಈ ಆಟದ ಮೂಲಕ ಮಕ್ಕಳು ಸ್ನೇಹ, ವೇಗವಾಗಿ ನಿರ್ಧಾರ ತೆಗೆದುಕೊಳ್ಳುವುದು, ತಂಡ ಸ್ಫೂರ್ತಿ, ಪ್ರಾಮಾಣಿಕತೆ, ನಾಯಕತ್ವ ಮತ್ತು ಏಕಾಗ್ರತೆಯಂತಹ ಗುಣಗಳನ್ನು ಕಲಿಯುತ್ತಾರೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

Item Type: Article
Discipline: Sports In Education
Programme: University Publications > Learning Curve
Title(English): Play Activities for the First Day of School
Creators(English): Gajendra Kumar Agarwal
Publisher: Azim Premji University
Journal or Publication Title(English): Azim Premji University Learning Curve
Contributors: Translator:Melvin Mendonca: Reviewer:Nagamani S N: Copy Editor:Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/589
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.