ಪಾಲಿಯೊಮಿನೊಗಳು ಮತ್ತು ಚೌಕ ಘನದ ಜಾಲಗಳ ಅನ್ವೇಷಣೆ: 4ನೇ ತರಗತಿಯ ವಿದ್ಯಾರ್ಥಿಗಳೊಂದಿಗಿನ ಚರ್ಚೆಯ ಒಂದು ಅವಲೋಕನ
ಮೆಮನ್, ಅಸ್ಮಾ (2026) ಪಾಲಿಯೊಮಿನೊಗಳು ಮತ್ತು ಚೌಕ ಘನದ ಜಾಲಗಳ ಅನ್ವೇಷಣೆ: 4ನೇ ತರಗತಿಯ ವಿದ್ಯಾರ್ಥಿಗಳೊಂದಿಗಿನ ಚರ್ಚೆಯ ಒಂದು ಅವಲೋಕನ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 37-42.
|
Fulltext Document
Exploring Polyominoes and Nets of a Cube.pdf Available under License Creative Commons Attribution Non-commercial Share Alike. Download (4MB) |
Introduction
ಈ ಲೇಖನವು ಕೇಂಬ್ರಿಡ್ಜ್ ಪಠ್ಯಕ್ರಮವನ್ನು ಅನುಸರಿಸುತ್ತಿರುವ, ಕಡಿಮೆ ಆದಾಯದ ಕುಟುಂಬದ ಮಕ್ಕಳಿಗಾಗಿ ಇರುವ ಮುಂಬೈನ ಶಿಖಾ ಅಕಾಡೆಮಿಯ 4ನೇ ತರಗತಿಯ ಮಕ್ಕಳು ನಡೆಸಿದ ಸಂವಾದ ಮತ್ತು ಆಲೋಚನಾ ಕ್ರಮವನ್ನು ಪರಿಚಯಿಸುತ್ತದೆ. ಈ ಚಟುವಟಿಕೆಯಲ್ಲಿ 18 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲದ At Right Angles (2022) ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ “Polyominoes and Nets of a Cube” (ಲಿಂಕ್) ಎಂಬ ಪ್ರಾಯೋಗಿಕ ಗಣಿತ ಚಟುವಟಿಕೆಯನ್ನು ಆಧರಿಸಿ ಈ ತರಗತಿಯನ್ನು ನಡೆಸಲಾಗಿತ್ತು.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | Exploring Polyominoes and Nets of a Cube: A Classroom Reflection with Class 4 Students |
| Creators(English): | Asma Memon |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Yathiraj Sharma; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5901 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
