Advanced Search
Welcome to Anuvada Sampada Repository

ಕಲಿಕೆಯ ಸಾಧನವಾಗಿ ನಿಯತಕಾಲಿಕೆಗಳು

ವಿಶ್ವನಾಥನ್‌, ವಿನತಾ and ಶೇವಡೆ, ರುಚಿ (2021) ಕಲಿಕೆಯ ಸಾಧನವಾಗಿ ನಿಯತಕಾಲಿಕೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Magazines as Learning Tools.pdf

Download (1MB)

Introduction

ಈ ಲೇಖನವು ಮಕ್ಕಳ ಪತ್ರಿಕೆಗಳ ಪ್ರಕಟಣೆಯ ಸಂಕ್ಷಿಪ್ತ ಇತಿಹಾಸದೊಂದಿಗೆ ಆರಂಭವಾಗಿ, ತರಗತಿಯಲ್ಲಿ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಅವು ವಹಿಸುವ ಪಾತ್ರಗಳ ಬಗ್ಗೆ ವಿವರಿಸುತ್ತದೆ. ತರಗತಿ ಕೊಠಡಿಯ ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳ ಪತ್ರಿಕೆಗಳು ವಹಿಸುವ ಪಾತ್ರದ ಬಗ್ಗೆ ನಡೆಸಲಾದ ಸಾಹಿತ್ಯಿಕ ಸಮೀಕ್ಷೆಯೊಂದರಲ್ಲಿ ಸಂಗ್ರಹಿಸಿದ ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಚಕ್‌ಮಕ್‌ ಎಂಬ ಪತ್ರಿಕೆಯ ರಚನೆ ಮತ್ತು ಪ್ರಕಟಣೆಯ ಸ್ವರೂಪಗಳ ಹಿಂದಿರುವ ಚಿಂತನೆಯ ಬಗ್ಗೆ ವಿವರಿಸುತ್ತದೆ. ಈವರೆಗೆ ಸಾಂಪ್ರದಾಯಿಕ ತರಗತಿ ಕೊಠಡಿಗಳಲ್ಲಿ ಜಾಗ ಪಡೆಯದ ಮಕ್ಕಳ ಪತ್ರಿಕೆಗಳ ಸಮರ್ಪಕ ಬಳಕೆಯಿಂದಾಗಿ, ಈ ಪ್ರಕಟಣೆಗಳನ್ನು ಮಕ್ಕಳ ಓದುವ-ಬರೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಮೂಲ ಓದುವಿಕೆಯ ಅವಕಾಶಗಳನ್ನು ಅವರಿಗೆ ಒದಗಿಸಬಹುದು. ಬೋಧನಾ ಕ್ರಮಕ್ಕೆ ಬೆಂಬಲವಾಗಿ ಮಕ್ಕಳ ಪತ್ರಿಕೆಯನ್ನೂ ಒಂದು ಸಾಧನವಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಈ ಲೇಖನದಲ್ಲಿ ಸಮಗ್ರ ವಿವರಣೆಗಳಿವೆ.

Item Type: Article
Discipline: Education
Programme: University Publications > Learning Curve
Title(English): Magazines as Learning Tools
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/594
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.