Advanced Search
Welcome to Anuvada Sampada Repository

ವ್ಯಸನದ ಸುತ್ತ ಒಂದು ಚರ್ಚೆ- ಶಾಲೆಯಿಂದ ಮಾರುಕಟ್ಟೆವರೆಗೆ

ಕಿಲೇಂದ್ರ, ಕುಮಾರ್‌ (2021) ವ್ಯಸನದ ಸುತ್ತ ಒಂದು ಚರ್ಚೆ- ಶಾಲೆಯಿಂದ ಮಾರುಕಟ್ಟೆವರೆಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 67-68.

[img] Fulltext Document
A Discussion on Addiction From the School to the Market.pdf

Download (478kB)

Introduction

ಈ ಲೇಖನವು ತರಗತಿಯೊಳಗೆ ನಡೆದ ಒಂದು ಘಟನೆಯನ್ನು ಚಿತ್ರಿಸುತ್ತದೆ. ಅಜೀಂ ಪ್ರೇಮ್ಜಿ ಶಾಲೆಯ ಸಂಗೀತ ಶಿಕ್ಷಕರೊಬ್ಬರು ಮಕ್ಕಳೊಂದಿಗೆ ಅನಿರೀಕ್ಷಿತವಾಗಿ ಗುಟ್ಕಾ ತಿನ್ನುವ ವ್ಯಸನ/ಚಟದ ಬಗ್ಗೆ ತರಗತಿಯೊಳಗೆ ಸಂವಾದ ನಡೆಸುವ ಸಂದರ್ಭ ಇದು. ಮಕ್ಕಳು ಮತ್ತು ಏರಿದರೆ ಹೇಗಿರುತ್ತದೆ ಎಂದು ವಿವರಿಸುತ್ತಾರೆ ಮತ್ತು ಅದು ಕೆಟ್ಟದು ಎಂದು ಅಭಿಪ್ರಾಯ ಪಟ್ಟು ಅದರ ಮಾರಾಟ ಮಾಡುವುದನ್ನು ನಿಲ್ಲಿಸುವ ಪ್ರಯತ್ನ ಕೂಡ ಪಡುತ್ತಾರೆ. ಮಕ್ಕಳಿಗೆ ದೈಹಿಕವಾಗಿ ಅದರ ವಿರುದ್ಧ ಹೋರಾಡುವ ಶಕ್ತಿ ಇರದಿರಬಹುದು ಆದರೆ ಒಳಿತು ಕೆಡುಕಗಳ ಬಗ್ಗೆ ಅರಿವು ಇದೆ ಮತ್ತು ದೊಡ್ಡವರ ಜಗತ್ತಿನ ತಪ್ಪು ವಿದ್ಯಮಾನಗಳಿಗೆ ವಿರೋಧಿಸುವ ಗುಣ ಹೊಂದಿದ್ದಾರೆ ಎಂಬುದನ್ನು ತಿಳಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): A Discussion on Addiction | From the School to the Market
Publisher: Azim Premji University
Journal or Publication Title(English): Azim Premji University Learning Curve
Contributors: Translator: Devaki Dharmiste; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/609
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.