Advanced Search
Welcome to Anuvada Sampada Repository

ಶಿಕ್ಷಾ: ಮೈ ಎಕ್ಸ್‌ಪೆರಿಮೆಂಟ್ಸ್‌ ಆಸ್‌ ಆನ್‌ ಎಜುಕೇಷನ್‌ ಮಿನಿಸ್ಟರ್‌ – ಪುಸ್ತಕ ವಿಮರ್ಶೆ

ರಘುನಾಥ್‌, ಪ್ರೇಮಾ (2021) ಶಿಕ್ಷಾ: ಮೈ ಎಕ್ಸ್‌ಪೆರಿಮೆಂಟ್ಸ್‌ ಆಸ್‌ ಆನ್‌ ಎಜುಕೇಷನ್‌ ಮಿನಿಸ್ಟರ್‌ – ಪುಸ್ತಕ ವಿಮರ್ಶೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Shiksha My Experiments as an Education Minister Book Review.pdf

Download (1MB)

Introduction

ಈ ಹಿಂದಿನ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಷ್‌ ಸಿಸೋಡಿಯಾ ಅವರ ʻಶಿಕ್ಷಾ : ಮೈ ಎಕ್ಸ್‌ಪೆರಿಮೆಂಟ್ಸ್‌ ಆಸ್‌ ಆನ್‌ ಎಜುಕೇಷನ್‌ ಮಿನಿಸ್ಟರ್‌ʼ ಪುಸ್ತಕವನ್ನು ಈ ಲೇಖನದಲ್ಲಿ ವಿಮರ್ಶಿಸಲಾಗಿದೆ. ಈ ಪುಸ್ತಕವು ಸರ್ಕಾರಿ ಶಾಲೆಗಳ ವಾಸ್ತವಿಕ ನಡಾವಳಿಗಳನ್ನು ಕುರಿತಾಗಿದ್ದು, ನಾಗರಿಕನನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಪಾತ್ರದ ಬಗ್ಗೆ ಪ್ರಾಮುಖ್ಯತೆ ಕೊಡುತ್ತದೆ. ಆಮ್‌ ಆದ್ಮಿ ಪಕ್ಷವು ಶಿಕ್ಷಣವನ್ನು ತನ್ನ ಕೇಂದ್ರ ಕಾರ್ಯಸೂಚಿಯಾಗಿಸಿದ್ದು, ಪ್ರಸ್ತುತ ಸಮಸ್ಯೆಗಳನ್ನು ತೊಡೆದುಹಾಕುವಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವುದನ್ನು ಲೇಖಕರು ಉಲ್ಲೇಖಿಸಿದ್ದಾರೆ. ಒಂದು ಆದರ್ಶ ಶಿಕ್ಷಣ ಕಾರ್ಯಕ್ರಮದ ಆಸಕ್ತಿದಾಯಕ ವಿವರಣೆಯಾಗಿದ್ದು, ಇದನ್ನು ಸಾಧಿಸಿದರೆ ಭವಿಷ್ಯದ ನಾಗರಿಕರು ಚಾಣಾಕ್ಷ, ಪ್ರಜ್ಞಾವಂತ, ನವಭಾರತವನ್ನು ಕಟ್ಟುವಂಥ ಭರವಸೆ ಮೂಡುತ್ತದೆ ಎಂಬುದಾಗಿ ಪುಸ್ತಕವನ್ನು ಲೇಖಕರು ವಿಶ್ಲೇಷಿಸಿದ್ದಾರೆ

Item Type: Article
Discipline: Education
Programme: University Publications > Learning Curve
Title(English): Shiksha: My Experiments as an Education Minister: Book Review
Publisher: Azim Premji University
Journal or Publication Title(English): Azim Premji University Learning Curve
Contributors: Translator: Devaki Dharmiste; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/611
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.