Advanced Search
Welcome to Anuvada Sampada Repository

ಮಕ್ಕಳ ಸಾಮರ್ಥ್ಯದ ಮೇಲೆ ಶಿಕ್ಷಕರ ನಂಬಿಕೆಯ ಮಹತ್ವ

ರಾಮಚಂದ್ರನ್, ವಿಮಲಾ (2021) ಮಕ್ಕಳ ಸಾಮರ್ಥ್ಯದ ಮೇಲೆ ಶಿಕ್ಷಕರ ನಂಬಿಕೆಯ ಮಹತ್ವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Teacher Belief Children's potential is Important.pdf

Download (1MB)

Introduction

ಈ ಲೇಖನವು ಮಗುವಿನ ಸಾಮರ್ಥ್ಯವನ್ನು ಕುರಿತಾಗಿ ಇರುವ ಶಿಕ್ಷಕರ ನಂಬುಗೆ ಮತ್ತು ಧೋರಣೆಗಳು ಅವರ ಬೋಧನಶೈಲಿಯ ಅಭ್ಯಾಸಗಳನ್ನು ಪ್ರಭಾವಿಸುತ್ತದೆ ಎಂಬ ವಿಚಾರಕ್ಕೆ ಪ್ರಾಧ್ಯಾನ್ಯ ನೀಡುತ್ತದೆ. ಲೇಖಕರು ಜಾತಿ, ಲಿಂಗ ಮತ್ತು ವರ್ಗದ ರೂಢಿಗತ ಮಾದರಿಗಳು ತರಗತಿಯ ಒಳಗೆ ನಿರೀಕ್ಷಿಸಿದ ಪರಿಣಾಮಗಳನ್ನು ಬೀರುವಂತಾಗುತ್ತದೆ ಎಂದು ವಾದಿಸುತ್ತಾರೆ. ನಿರ್ದಿಷ್ಟ ವಿಷಯದ ಜ್ಞಾನದ ಕಡೆಗೆ ಪ್ರಾಥಮಿಕ ಗಮನ ಕೇಂದ್ರೀಕರಿಸುವ ಸೇವಾನಿರತ ಶಿಕ್ಷಕರ ತರಬೇತಿಯಲ್ಲಿ ಕಂಡುಬರುವ ಬಿರುಕುಗಳನ್ನು ಲೇಖನವು ಗುರುತಿಸಿ, ಶಿಕ್ಷಕರ ನಂಬುಗೆಗಳು, ಶಿಕ್ಷಕರ ಆತ್ಮವಿಶ್ವಾಸ ಮತ್ತು ಶಿಕ್ಷಕರ ಸ್ವಾಯತ್ತತೆಗಳ ವಿಷಯವಾಗಿ ಸಂವಾದವನ್ನು ಹುಟ್ಟುಹಾಕುವ ಅಗತ್ಯವನ್ನು ಪ್ರಸ್ತಾವಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Teacher Belief Children's potential is Important
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/612
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.