Advanced Search
Welcome to Anuvada Sampada Repository

ಭಾಷಾ ಬೋಧನೆ| ವಿಷಯವನ್ನು ಸಂದರ್ಭದೊಡನೆ ಬೆಸೆಯುವುದು

ಭಂಡಾರಿ, ಕಮಲಾ (2021) ಭಾಷಾ ಬೋಧನೆ| ವಿಷಯವನ್ನು ಸಂದರ್ಭದೊಡನೆ ಬೆಸೆಯುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Teaching Language Connecting content to context.pdf

Download (2MB)

Introduction

ಈ ಲೇಖನದಲ್ಲಿ, ಮಕ್ಕಳು ತಮ್ಮೊಂದಿಗೆ ತರಗತಿಗೆ ತರುವ ಭಾಷಾ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಶಿಕ್ಷಕರು ಇಲ್ಲಿ ವಿವರಿಸಿದ್ದಾರೆ. ಮಾತನಾಡುವ ಭಾಷೆಯಲ್ಲಿ ಮತ್ತು ಮುದ್ರಣದಲ್ಲಿನ ಭಾಷೆಯ ಎರಡರಲ್ಲಿಯೂ ಸಮೃದ್ಧವಾದ ಭಾಷಾ ಪರಿಸರವನ್ನು ಒದಗಿಸಿದಲ್ಲಿ ಮಕ್ಕಳು ಓದಲು ಮತ್ತು ಬರೆಯಲು ಕಲಿಯುತ್ತಾರೆ ಎಂದು ಅವರು ಹೇಳುತ್ತಾರೆ. ಅವರು ಭಾಷಾ ಬೋಧನೆಯ ಉದ್ದೇಶಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ಅವರು ತಮ್ಮ ತರಗತಿಗಳಲ್ಲಿ ಪ್ರಾಥಮಿಕ ಹಂತದ ಮಕ್ಕಳಿಗೆ ಭಾಷೆಯನ್ನು ಕಲಿಸಲು ಕಪ್ಪು ಹಲಗೆ, ಶಬ್ದಕೋಶ ಮತ್ತು ಮಕ್ಕಳ ಉಲ್ಲೇಖಗಳು, ಚಿತ್ರಗಳು, ಸಣ್ಣ ಕವಿತೆಗಳೊಂದಿಗೆ ಪ್ರಾಸಗಳು ಮತ್ತು ಮಕ್ಕಳ ಸಾಹಿತ್ಯವನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಜೊತೆಗೆ ಮಗುವಿನ ಬೆಳವಣಿಗೆಗೆ ಶಿಕ್ಷಕಿ ಮತ್ತು ಪೋಷಕರ ಪಾತ್ರ ಹಾಗೂ ಬೆಂಬಲವೂ ಅಷ್ಟೆ ಅವಶ್ಯಕ ಎಂದು ತಿಳಿಸಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Teaching Language: Connecting content to context
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Nagamani S N; Copy Editor: Chandrashekar Mandekolu;
Related URLs:
URI: http://anuvadasampada.azimpremjiuniversity.edu.in/id/eprint/614
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.