Advanced Search
Welcome to Anuvada Sampada Repository

ವಿರುದ್ದಾರ್ಥಕ ಪದಗಳ ಬೋಧನೆ! ನನ್ನ ತರಗತಿಯ ಕಾರ್ಯತಂತ್ರ

ಘೋಷಾಲ್, ಪಂಪಾ (2021) ವಿರುದ್ದಾರ್ಥಕ ಪದಗಳ ಬೋಧನೆ! ನನ್ನ ತರಗತಿಯ ಕಾರ್ಯತಂತ್ರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Teaching Opposites My Classroom Strategy.pdf

Download (1MB)

Introduction

ಈ ಲೇಖನದಲ್ಲಿ, ಶಿಕ್ಷಕರು ತಮ್ಮ ಪ್ರಾಥಮಿಕ ಭಾಷೆ ಅಥವಾ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಕಲಿಯಬಹುದು ಎಂದು ಮುಖ್ಯ ಅಂಶವಾಗಿ ಹೇಳಿದ್ದಾರೆ. ತನ್ನ 2ನೇ ತರಗತಿ ವಿದ್ಯಾರ್ಥಿಗಳಿಗೆ ವಿರುದ್ದಾರ್ಥ ಪದಗಳ ಪರಿಕಲ್ಪನೆಯನ್ನು ಕಲಿಸುವ ತನ್ನ ಅನುಭವವನ್ನು ವಿವರಿಸುವ ಮೂಲಕ, ಹೊಸ ಪರಿಕಲ್ಪನೆಗಳನ್ನು ಕಲಿಸಲು ಮಕ್ಕಳಲ್ಲಿ ಅಸ್ತಿತ್ವದಲ್ಲಿರುವ ಜ್ಞಾನವನ್ನು ಬಳಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳುತ್ತಾರೆ. ಮಕ್ಕಳು ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಲು ಕಂಠಪಾಠ ಮಾಡುವ ಸುಲಭ ಮಾರ್ಗಕ್ಕಿಂತ, ವಿಷಯವನ್ನು ಅರ್ಥೈಸಿಕೊಳ್ಳುವುದು ಬಹಳ ಎಂದು ಸ್ಪಷ್ಟಪಡಿಸುವ ಒಂದು ಪ್ರಯತ್ನ ಇದಾಗಿದೆ.

Item Type: Article
Discipline: Education
Programme: University Publications > Learning Curve
Title(English): Teaching Opposites: My Classroom Strategy
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Nagamani S N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/615
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.