Advanced Search
Welcome to Anuvada Sampada Repository

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಂತೋಷದ ಕಿರಣ?

ಗುಪ್ತ, ಕೃತಿ (2021) ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಂತೋಷದ ಕಿರಣ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 69-72.

[img] Fulltext Document
A Ray of Happiness in the Indian Education System.pdf

Download (1MB)

Introduction

ಈ ಲೇಖನವು ಲೇಖಕಿಯು ಸ್ವತಂತ್ರವಾಗಿ ಕೈಗೊಂಡ ಅಧ್ಯಯನವೊಂದನ್ನು ವಿವರಿಸುತ್ತದೆ. ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರವು ತನ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಒಂದು ಸಂತೋಷದ ಪಠ್ಯಕ್ರಮವನ್ನು ಪರಿಚಯಿಸಿತು. ಶಿಶುವಿಹಾರದ ಹಂತದಿಂದ ಏಳನೇ ತರಗತಿಯವರೆಗೆ ಇದನ್ನು ಜಾರಿಗೊಳಿಸಲಾಯಿತು. ಇದು ಅಗ್ರಹಾರ ನಾಗರಾಜ್‌ ತಯಾರಿಸಿದ “ಸಂತೋಷದ ತ್ರಿವಳಿ” ಎಂಬ ಪಠ್ಯಕ್ರಮವನ್ನು ಆಧಾರವಾಗಿ ಹೊಂದಿತ್ತು. ಇದಕ್ಕಾಗಿ ತಯಾರಿಸಿದ ಸಾಮಗ್ರಿಯು ಸಾರ್ವತ್ರಿಕವಾಗಿದ್ದು ವಯಸ್ಸಿಗನುಗುಣವಾಗಿ ರಚಿಸಲ್ಪಟ್ಟಿತ್ತು. ಈ ಸಾಮಗ್ರಿಯು ಮೂರು ಘಟಕಗಳನ್ನು ಒಳಗೊಂಡಿದೆ; ಸಾವಧಾನತೆ, ಒಂದು ಚಟುವಟಿಕೆ ಅಥವಾ ಕತೆ, ಅದನ್ನನುಸರಿಸಿ ಚಟುವಟಿಕೆ ಆಧಾರಿತ ಚರ್ಚೆಗಳು. ಇದೊಂದು ಮಕ್ಕಳಿಗೆ ತೃಪ್ತಿ, ಸಂತೋಷ, ಶಾಂತಿ ನೀಡುವ ಮಾಧ್ಯಮವಾಗಿದೆ ಎಂಬುದಾಗಿ ಸಂಶೋಧಕಿಯು ಅಭಿಪ್ರಾಯಪಡುತ್ತಾರೆ.

Item Type: Article
Discipline: Education
Programme: University Publications > Learning Curve
Title(English): A Ray of Happiness in the Indian Education System?
Publisher: Azim Premji University
Journal or Publication Title(English): Azim Premji University Learning Curve
Contributors: Translator: Devaki Dharmiste; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/616
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.