Advanced Search
Welcome to Anuvada Sampada Repository

ದ ರಿಫ್ಲೆಕ್ಟಿವ್‌ ಲರ್ನರ್‌ : ಸೀಯಿಂಗ್‌ ʻಮಿಸ್ಡ್‌ ಟೇಕ್ಸ್‌ʼ ಇನ್‌ ಮಿಸ್ಟೇಕ್ಸ್‌ – ಪುಸ್ತಕ ವಿಮರ್ಶೆ

ವಿಜಯಸಿಂಹ, ಇಂದಿರಾ (2021) ದ ರಿಫ್ಲೆಕ್ಟಿವ್‌ ಲರ್ನರ್‌ : ಸೀಯಿಂಗ್‌ ʻಮಿಸ್ಡ್‌ ಟೇಕ್ಸ್‌ʼ ಇನ್‌ ಮಿಸ್ಟೇಕ್ಸ್‌ – ಪುಸ್ತಕ ವಿಮರ್ಶೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
The reflective learner Seeing 'Missed Takes' in Mistakes; Book Review.pdf

Download (1MB)

Introduction

ಈ ಲೇಖನದಲ್ಲಿ ʻದ ರಿಫ್ಲೆಕ್ಟಿವ್‌ ಲರ್ನರ್‌: ಸೀಯಿಂಗ್‌ ʻಮಿಸ್ಡ್‌ ಟೇಕ್ಸ್‌ʼ ಇನ್‌ ಮಿಸ್ಟೇಕ್ಸ್‌ʼ ಪುಸ್ತಕದ ವಿಮರ್ಶೆಯನ್ನು ಮಾಡಲಾಗಿದೆ. ಮಕ್ಕಳು ಎಸಗುವ ತಪ್ಪುಗಳನ್ನು ಕುರಿತಾಗಿರುವ ಈ ಪುಸ್ತಕವನ್ನು ವಿಮರ್ಶಿಸುತ್ತಾ, ಲೇಖಕರು ದೋಷಗಳನ್ನು ಕಲಿಕಾ ಪ್ರಕ್ರಿಯೆಯ ಒಂದು ಭಾಗವಾಗಿ ಕಾಣಬೇಕಾದ ಅಗತ್ಯವನ್ನು ಹೇಳುತ್ತಾರೆ. ತರಗತಿಯಲ್ಲಿ ಮಕ್ಕಳು ಮಾಡುವ ತಪ್ಪುಗಳನ್ನು ಪರಿಶೀಲಿಸುವ ನಾಲ್ವರು ಶಿಕ್ಷಕರ ಅನುಭವಗಳನ್ನು ಈ ಪುಸ್ತಕವು ವಿವರಿಸುತ್ತದೆ ಎಂದು ಲೇಖಕರು ಬರೆಯುತ್ತಾರೆ. ನೀರಜಾ ರಾಘವನ್‌ ಅವರು ಮೂರು ಶಿಕ್ಷಕರ ಕೆಲಸಗಳನ್ನು ವಿವರಿಸಿದರೆ, ನಾಲ್ಕನೇ ಶಿಕ್ಷಕಿ ಕಾಂಚನಾ ಅವರ ಕೆಲಸವನ್ನು ಒಂದು ಸಂಶೋಧನಾ ಅಧ್ಯಯನದಲ್ಲಿ ಪ್ರಸ್ತುತಪಡಿಸಿದ್ದಾರೆ. ಕಾರ್ಯನಿರತ ಶಿಕ್ಷಕರಿಗೆ ಚಿಂತಿಸಲು ಸಾಕಷ್ಟು ವಿಷಯಾಂಶಗಳನ್ನು ಒದಗಿಸುವ ಈ ಪುಸ್ತಕವನ್ನು ತರಗತಿಗಳಲ್ಲಿ ಮತ್ತು ಶಿಕ್ಷಕರ ಕೊಠಡಿಗಳಲ್ಲಿ ಚರ್ಚಿಸಬೇಕಾಗಿದೆ ಎಂಬುದಾಗಿ ಲೇಖಕರು ಇಲ್ಲಿ ಹೇಳುತ್ತಾರೆ.

Item Type: Article
Discipline: Education
Programme: University Publications > Learning Curve
Title(English): The reflective learner: Seeing 'Missed Takes' in Mistakes; Book Review
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Chandrashekar Mandekolu; Copy Editor: Chandrashekar Mandekolu;
Related URLs:
URI: http://anuvadasampada.azimpremjiuniversity.edu.in/id/eprint/617
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.