Advanced Search
Welcome to Anuvada Sampada Repository

ಶಾಲಾ ಮಕ್ಕಳ ಪೌಷ್ಟಿಕತೆಯನ್ನು ಗಮನಿಸಬೇಕಾದ ಅಗತ್ಯತೆ

ರಾವ್‌ ಶೇಷಾದ್ರಿ, ಶ್ರೀಲತಾ (2021) ಶಾಲಾ ಮಕ್ಕಳ ಪೌಷ್ಟಿಕತೆಯನ್ನು ಗಮನಿಸಬೇಕಾದ ಅಗತ್ಯತೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 27-32.

[img] Fulltext Document
Addressing the Nutritional Needs of School Children.pdf
Available under License Creative Commons Attribution Non-commercial Share Alike.

Download (3MB)

Introduction

ಭಾರತದಲ್ಲಿ ಶಾಲಾ ಮಕ್ಕಳ ಪೌಷ್ಟಿಕತೆಯ ಮಟ್ಟವು ಭಾರೀ ಅಪಾಯದಲ್ಲಿದ್ದು, ತುರ್ತು ಗಮನಹರಿಸಲೇಬೇಕಾದ ಅಗತ್ಯವನ್ನು ಹೇಳುವ ಈ ಲೇಖನವು ಮಕ್ಕಳಿಗೆ ಸಿಗಬೇಕಾದ ಉತ್ತಮ ಪೌಷ್ಟಿಕತೆಯ ಸಮಸ್ಯೆಯನ್ನು ಗುರುತಿಸಿ ಪರಿಹಾರವನ್ನೂ ಪ್ರಸ್ತಾಪಿಸುತ್ತದೆ. ನಿರ್ದಿಷ್ಟವಾಗಿ ತರಗತಿಯಲ್ಲಿರುವ ಪೌಷ್ಟಿಕಾಂಶದ ಸಮಸ್ಯೆಗಳನ್ನು ಚರ್ಚಿಸುವ ಲೇಖನವು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಸಮುದಾಯವು ನಿಭಾಯಿಸಬೇಕಾದ ಜವಾಬ್ದಾರಿಯನ್ನು ತಿಳಿಸುತ್ತದೆ. ಉತ್ತಮ ಪೌಷ್ಟಿಕಾಂಶವು ಮಗುವಿನ ದೈಹಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ದೃಷ್ಟಿಯಲ್ಲಿ ಮಾತ್ರ ಮುಖ್ಯವಲ್ಲದೆ, ಕಲಿಕಾ ಫಲಿತಗಳ ಸುಧಾರಣೆ ಮತ್ತು ಭವಿಷ್ಯದಲ್ಲಿ ಉತ್ತಮ ಉದ್ಯೋಗ ಅವಕಾಶಗಳು ಲಭಿಸುವಂತೆ ಸಹಕರಿಸುವುದಕ್ಕೂ ಮುಖ್ಯವಾಗಿದೆ ಎನ್ನುವುದಕ್ಕೆ ಈ ಲೇಖನವು ಮಹತ್ವ ನೀಡುತ್ತದೆ. ತರಗತಿಯಲ್ಲಿ ಪೌಷ್ಟಿಕಾಂಶ ಸಂಬಂಧಿತ ಸಮಸ್ಯೆಗಳನ್ನು ಗುರುತಿಸುವುದು, ಸಮಗ್ರ ಶಾಲಾ ದೃಷ್ಟಿಕೋನವನ್ನು (ಎಸ್‌ಡಿಎಂಸಿ, ಎಸ್‌ಹೆಚ್‌ಪಿಗಳನ್ನು ಒಳಗೊಂಡು) ಅಳವಡಿಸಿಕೊಳ್ಳುವುದು, ಪಠ್ಯದಲ್ಲಿ ಪೌಷ್ಟಿಕಾಂಶ ಶಿಕ್ಷಣವನ್ನು ಒಳಗೊಳ್ಳುವುದು ಮತ್ತು ಸಮುದಾಯದ ಜೊತೆ ಸಂಪರ್ಕವನ್ನು ಸಾಧಿಸುವುದು ಕೂಡಾ ಮುಖ್ಯ ಎಂದು ಇದು ಪ್ರತಿಪಾದಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Addressing the Nutritional Needs of School Children
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Chandrashekar Mandekolu; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/619
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.