Advanced Search
Welcome to Anuvada Sampada Repository

ಮಕ್ಕಳಲ್ಲಿ ಉತ್ಸಾಹದ ಜೀವಕಳೆ ತುಂಬಿ ಅವರ ಮನಸ್ಸುಗಳೊಂದಿಗೆ ತೊಡಗುವುದು

ಸಿಂಗ್‌, ಆಶಾ (2021) ಮಕ್ಕಳಲ್ಲಿ ಉತ್ಸಾಹದ ಜೀವಕಳೆ ತುಂಬಿ ಅವರ ಮನಸ್ಸುಗಳೊಂದಿಗೆ ತೊಡಗುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 17-21.

[img] Fulltext Document
Animating Childrens Energy and Engaging Minds.pdf
Available under License Creative Commons Attribution Non-commercial Share Alike.

Download (2MB)

Introduction

ತರಗತಿಯನ್ನು ನಿಯಂತ್ರಿಸಲು ಶಿಕ್ಷಕ-ನಿಯಂತ್ರಿತ ವಿಧಾನಕ್ಕಿಂತ ಲಘುವಿನೋದ ಭರಿತ ಪರ್ಯಾಯಕ್ಕೆ ಮಹತ್ವ ನೀಡುವ ಲೇಖಕರು, ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ನಿದರ್ಶನಗಳನ್ನು ಇಲ್ಲಿ ನೀಡುತ್ತಾರೆ. ಈ ಲೇಖನದಲ್ಲಿ ತರಗತಿಯೊಳಗೆ ವಿಶ್ಲೇಷಣಾತ್ಮಕ ಚಿಂತನೆ, ಭಾಷಾ ಜಾಗೃತಿ, ಆವಿಷ್ಕಾರ, ಪ್ರಕೃತಿಯನ್ನು ಸಂಪನ್ಮೂಲವಾಗಿ ಬಳಸುವುದು, ಮತ್ತು ಸಮೃದ್ಧ ಸಾಮಗ್ರಿಗಳ ಬಳಕೆ ಮೊದಲಾದ ನಿದರ್ಶನಗಳನ್ನು ನೀಡಲಾಗಿದೆ. ಇವೆಲ್ಲಾ ಉದಾಹರಣೆಗಳು ತರಗತಿ ಕೊಠಡಿಯ ಸ್ಥಳೀಯ ಸನ್ನಿವೇಶ ಮತ್ತು ಸಾಮಗ್ರಿಗಳ ಸದುಪಯೋಗವು ವಿದ್ಯಾರ್ಥಿಗಳ ಅರ್ಥೈಸುವಿಕೆಯ ಮೇಲೆ ಮಾಂತ್ರಿಕ ಪರಿಣಾಮ ಬೀರುವುದನ್ನು ಒತ್ತಿಹೇಳುತ್ತವೆ. ಯಾವುದೇ ರೀತಿಯ ಭಯವಿಲ್ಲದೆ ವಿಷಯದಲ್ಲಿ ಮಕ್ಕಳು ತೊಡಗುವುದು ಮತ್ತು ವಿಷಯವನ್ನು ಇಷ್ಟಪಡುವುದು ಕಲಿಕೆಯ ನಿರ್ಣಾಯಕ ಅಂಶ ಎನ್ನುವುದನ್ನು ಲೇಖಕರು ವಿವರಿಸುತ್ತಾರೆ. ಕೊನೆಗೆ, ಶಿಕ್ಷಕರು ತರಗತಿಯಲ್ಲಿ ತಮ್ಮ ಅತ್ಯುತ್ತಮ ಅಭ್ಯಾಸಗಳನ್ನು ಸಂಗ್ರಹಿಸಿ ಹಂಚಿಕೊಳ್ಳಬೇಕಾದ ಅಗತ್ಯವನ್ನೂ ಈ ಲೇಖನವು ಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Animating Children’s Energy and Engaging Minds
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/620
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.