Advanced Search
Welcome to Anuvada Sampada Repository

ಪಠ್ಯಕ್ರಮ ಮಧ್ಯಪ್ರವೇಶದ ಮೂಲಕ ಸಾಮಾಜಿಕ ಅಂತರದ ನಿವಾರಣೆ

ಚಟರ್ಜಿ, ಶುಬ್ರಾ (2021) ಪಠ್ಯಕ್ರಮ ಮಧ್ಯಪ್ರವೇಶದ ಮೂಲಕ ಸಾಮಾಜಿಕ ಅಂತರದ ನಿವಾರಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 99-103.

[img] Fulltext Document
Bridging Social Distance Through Curricular Interventions.pdf
Available under License Creative Commons Attribution Non-commercial Share Alike.

Download (2MB)

Introduction

ಕೋಲ್ಕತ್ತಾದ ನೈಋತ್ಯ ಭಾಗದಲ್ಲಿರುವ ಕೆಲವು ಶಾಲೆಗಳೊಂದಿಗೆ ಕೆಲಸ ನಿರ್ವಹಿಸಿದ ಅನುಭವವನ್ನು ಈ ಲೇಖನವು ಆಧರಿಸಿದೆ. ಈ ಉಪಕ್ರಮದ ವಿನ್ಯಾಸದ ಆಧಾರವು ಮಗುವಿನ ಜೀವನಕ್ಕೆ ಕಲಿಕೆಯನ್ನು ಪ್ರಸ್ತುತವಾಗಿಸುವಲ್ಲಿ ಶಿಕ್ಷಕರ ಒಳಗೊಳ್ಳುವಿಕೆಯ ತತ್ವವಾಗಿದೆ ಮತ್ತು ಅದನ್ನು ಎಲ್ಲಾ ಮಕ್ಕಳು ಕಲಿಯಲು ಸಹಾನುಭೂತಿ ಮತ್ತು ತಿಳುವಳಿಕೆಯೊಂದಿಗೆ ಮುಕ್ತ ಹಾಗೂ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕಾಗುತ್ತದೆ. ಇದು ಮಕ್ಕಳಲ್ಲಿ ಭಯ ಮತ್ತು ಆತಂಕವನ್ನು ದೂರ ಮಾಡಿ ಶಿಕ್ಷಕರು ಮತ್ತು ಮಕ್ಕಳ ನಡುವೆ ಭಾವನಾತ್ಮಕ ಸಂಪರ್ಕ ಮತ್ತು ಉತ್ತಮ ಬಾಂದವ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಈ ಮೂಲಕ ಕಂಡುಕೊಂಡ ಅಂಶವೇನೆಂದರೆ ಪಠ್ಯಪುಸ್ತಕಗಳು ಇಲ್ಲದೆಯೂ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಧ್ಯ ಎಂದು ಗುರುತಿಸಲಾಯಿತು. ಚಟುವಟಿಕೆಗಳ ಮೂಲಕ ತರಗತಿಯಲ್ಲಿ ಭಾವನಾತ್ಮಕ ಸಂಬಂಧಗಳನ್ನು ನಿರ್ಮಿಸುವುದು ಈ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆಯಾಗಿದೆ.

Item Type: Article
Discipline: Education
Programme: University Publications > Learning Curve
Title(English): Bridging Social Distance Through Curricular Interventions
Publisher: Azim Premji University
Journal or Publication Title(English): Azim Premji University Learning Curve
Contributors: Translator: Ramakrishna Bhat; Reviewer: Chandrashekar Mandekolu; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/621
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.