Advanced Search
Welcome to Anuvada Sampada Repository

ಮಕ್ಕಳ ಸಾಹಿತ್ಯ ಮತ್ತು ಮಗು ಕೇಂದ್ರಿತ ಅಭ್ಯಾಸಗಳು

ವರ್ತುಲ್, ದೌಂಡಿಯಾಲ್ (2021) ಮಕ್ಕಳ ಸಾಹಿತ್ಯ ಮತ್ತು ಮಗು ಕೇಂದ್ರಿತ ಅಭ್ಯಾಸಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 132-134.

[img] Fulltext Document
Childrens Literature and Child-Centric Practices.pdf
Available under License Creative Commons Attribution Non-commercial Share Alike.

Download (2MB)

Introduction

ಮಕ್ಕಳ ಜೀವನದ ಮೇಲೆ ಸಾಂಪ್ರದಾಯಿಕ ಬೋಧನಾ ವಿಧಾನದ ದುಷ್ಪರಿಣಾಮಗಳನ್ನು ಈ ಲೇಖನವು ವಿವರಿಸುತ್ತದೆ. ಪ್ರಗತಿಪರ ಶಿಕ್ಷಕರ ನಂಬಿಕೆಗಳ ವಿಶಿಷ್ಟ ಲಕ್ಷಣಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಪ್ರತಿಯೊಂದು ಮಗುವಿಗೂ ಭಿನ್ನವಾದ ಕಲಿಕಾ ಶೈಲಿ ಇರುವುದರಿಂದ ಅವರ ಅಗತ್ಯತೆಗೆ ಸಂಬಂಧಿಸಿದಂತೆ ಬೆಂಬಲದ ಜೊತೆಗೆ ಪ್ರಗತಿಶೀಲ ಮತ್ತು ವೈಯಕ್ತಿಕ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳಲು ಶಿಫಾರಸು ಮಾಡುತ್ತದೆ. ಇದರೊಂದಿಗೆ ಡೆಹ್ರಾಡೂನ್‌ನಲ್ಲಿರುವ ಪೊತಾಲೀ ಗ್ರಂಥಾಲಯ ಕಾರ್ಯಕ್ರಮದ ಸಮಯದಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿ ಪಡೆದ ಅನುಭವಗಳ ಒಳನೋಟಗಳನ್ನು ಸಹ ಇದು ಹಂಚಿಕೊಳ್ಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Children’s Literature and Child-Centric Practices
Publisher: Azim Premji University
Journal or Publication Title(English): Azim Premji University Learning Curve
Contributors: Translator: Ramakrishna Bhat; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/624
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.