Advanced Search
Welcome to Anuvada Sampada Repository

ನಲಿ-ಕಲಿ: | ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವತ್ತ ಒಂದು ಹೆಜ್ಜೆ

ಪೆರಿಯೋಡಿ, ಉಮಾಶಂಕರ್ (2021) ನಲಿ-ಕಲಿ: | ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವತ್ತ ಒಂದು ಹೆಜ್ಜೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 123-127.

[img] Fulltext Document
Nali-Kali A Step Towards Quality Education for All.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕದ ಕೆಲವು ಬ್ಲಾಕ್ಗಳಿಂದ ಪ್ರಾರಂಭವಾಗಿ ಅಂತಿಮವಾಗಿ ಎಲ್ಲಾ 49,000 ಸರ್ಕಾರಿ ಶಾಲೆಗಳನ್ನು ತಲುಪುವ ಬಾಲ-ಸ್ನೇಹಿ ಶಾಲಾ ಉಪಕ್ರಮದಲ್ಲಿ (CFSI) ಪ್ರಮುಖ ಬೋಧನಾ ಅಂಶವಾದ ನಲಿ-ಕಲಿಯ 25 ವರ್ಷಗಳ ಹಳೆಯ ಪ್ರಯಾಣದ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಪ್ರತಿಯೊಂದು ಮಗುವೂ ಕೂಡ ಕಲಿಕೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಸಂತಸದಿಂದ ಕಲಿಕೆಯನ್ನು ಅನುಭವಿಸಬೇಕು ಎಂಬ ಅಂಶವನ್ನು ಒತ್ತಿ ಹೇಳಿದೆ. ಆದರೆ 2007 ರಲ್ಲಿ ಕಂಡುಬಂದಂತಹ ಮಕ್ಕಳ ಕಲಿಕಾ ಮಟ್ಟದ ಮೇಲಿನ ಮೌಲ್ಯಮಾಪನದ ನಿರಾಶಾದಾಯಕ ಫಲಿತಾಂಶಗಳ ನಂತರ, ನೀತಿ ಮಟ್ಟದ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ – ಫಲಿತಾಂಶಗಳ ಒಂದು ನೋಟವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Nali-Kali | A Step Towards Quality Education for All
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/625
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.