Advanced Search
Welcome to Anuvada Sampada Repository

ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಮಿಷನ್ ಸಂಸ್ಥೆಗಳ ಪಾತ್ರ

ಚಕ್ರವರ್ತಿ, ಸೃಜಿತಾ (2021) ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಮಿಷನ್ ಸಂಸ್ಥೆಗಳ ಪಾತ್ರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 104-108.

[img] Fulltext Document
Role of Missions in the Education of Girls.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ನಿರ್ಬಂಧಿತ ಚಳುವಳಿಯ ಮುಸ್ಲಿಂ ಸಮುದಾಯದ ಹುಡುಗಿಯರ ಶಿಕ್ಷಣಕ್ಕಾಗಿ ಕೆಲಸ ಮಾಡುವ ಖದೀಜತುಲ್ ಕುಬ್ರಾ ಗರ್ಲ್ಸ್ ಮಿಷನ್ (ಕೆಕೆಜಿಎಂ) ಕಾರ್ಯವನ್ನು ಉಲ್ಲೇಖಿಸುತ್ತದೆ. ಬಂಗಾಳದ ಹೌರಾ ಜಿಲ್ಲೆಯ ಬನ್ನನ್ ಗ್ರಾಮದಲ್ಲಿನ ಹುಡುಗಿಯರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಿಷನ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳು, ಗ್ರಂಥಾಲಯ, ಡಿಜಿಟಲ್ ತಂತ್ರಜ್ಞಾನ, ತರಬೇತಿ ತರಗತಿಗಳು, ವೃತ್ತಿಪರ ಕೋರ್ಸ್‌ಗಳು ಇತ್ಯಾದಿಗಳ ಮೂಲಕ ಹುಡುಗಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತದೆ. ಮುಖ್ಯವಾಗಿ ಕಲಿಕೆ ಎಂದರೆ ಕೇವಲ ಪದವಿ ಪಡೆಯುವುದು ಮಾತ್ರವಲ್ಲ ಅದರ ಹೊರತಾಗಿಯೂ ಹಲವು ಕೌಶಲಗಳ ಕಲಿಕೆಯಿಂದ ಹುಡುಗಿಯರು ಆರ್ಥಿಕವಾಗಿ ಸಬಲೀಕರಣ ಹೊಂದಬಹುದು ಎಂಬುದನ್ನು ಹೇಳುವ ಪ್ರಯತ್ನ ಇದಾಗಿದೆ.

Item Type: Article
Discipline: Education
Programme: University Publications > Learning Curve
Title(English): Role of Missions in the Education of Girls
Publisher: Azim Premji University
Journal or Publication Title(English): Azim Premji University Learning Curve
Contributors: Translator: Devaki Dharmiste; Reviewer: Chandrashekar Mandekolu; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/627
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.