Advanced Search
Welcome to Anuvada Sampada Repository

ಶಿಕ್ಷಾಮಿತ್ರ | ಒಂದು ಪ್ರಾಯೋಗಿಕ ಶಾಲೆ ಮತ್ತು ಸಂಪನ್ಮೂಲ ಕೇಂದ್ರ

ಸಿನ್ಹಾ, ಸುದೇಷ್ಣಾ (2021) ಶಿಕ್ಷಾಮಿತ್ರ | ಒಂದು ಪ್ರಾಯೋಗಿಕ ಶಾಲೆ ಮತ್ತು ಸಂಪನ್ಮೂಲ ಕೇಂದ್ರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 112-116.

[img] Fulltext Document
Shikhshamitra An Experimental School and Resource Centre.pdf
Available under License Creative Commons Attribution Non-commercial Share Alike.

Download (2MB)

Introduction

ದಕ್ಷಿಣ ಕೋಲ್ಕತ್ತಾದ ಚೆಟ್ಲಾ ಪ್ರದೇಶದಲ್ಲಿ ತೆರೆಯಲಾದ 'ಶಿಕ್ಷಾಮಿತ್ರ' ಶಾಲೆಯನ್ನು ಆರಂಭಿಸಿದ ಅನುಭವ ಮತ್ತು ಈ ಶಾಲೆಗೆ ಮಕ್ಕಳ ದಾಖಲಾತಿಯ ಜೊತೆಗೆ ಅವರನ್ನು ಹಲವಾರು ಹೊಸ ಹೊಸ ವಿಧಾನಗಳ ಮೂಲಕ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನುಭವಗಳ ಬಗ್ಗೆ ಈ ಲೇಖನವು ಎಳೆ ಎಳೆಯಾಗಿ ಬಿಡಿಸಿ ವಿವರಿಸುತ್ತದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಶಾಲೆಯು ವಿವಿಧ ರೀತಿಯ ಆಲೋಚನೆಗಳ ನಾವಿನ್ಯತೆಯನ್ನೇ ಹೊಂದಿತ್ತು, ಉದಾ; ಶಾಲಾ ನಿರ್ವಹಣೆ, ಮಕ್ಕಳಿಗೆ ಬೆಂಗಾಲಿ ಮತ್ತು ಇಂಗ್ಲಿಷ್ ಬೋಧನೆ, ಸಂಖ್ಯಾಶಾಸ್ತ್ರದ ಕಲಿಕೆ, ಇತಿಹಾಸ ಮತ್ತು ಭೂಗೋಳದಂತಹ ವಿಷಯಗಳಿಗೆ ಸಮೀಕ್ಷೆಗಳು, ಸಂದರ್ಶನಗಳು, ಲಭ್ಯವಿರುವ ಸ್ಥಳೀಯ ವಸ್ತುಗಳ ಪ್ರಯೋಗ, ಕಲೆ, ಚಲನಚಿತ್ರಗಳು, ಹಾಡುಗಳು, ಸಂಗೀತ ಪಾಠಗಳು. ಇತ್ಯಾದಿ. ಕಾಲಾನಂತರ ಶಿಕ್ಷಾಮಿತ್ರವು ಶಾಲಾ ಶಿಕ್ಷಕರಿಗೆ ಬೆಂಗಾಲಿ, ಇಂಗ್ಲಿಷ್ ಮತ್ತು ಗಣಿತವನ್ನು ತರಬೇತಿ ನೀಡುವ ಶೈಕ್ಷಣಿಕ ಸಂಪನ್ಮೂಲ ಸಂಸ್ಥೆಯಾಗಿ ರೂಪುಗೊಂಡಿತು.

Item Type: Article
Discipline: Education
Programme: University Publications > Learning Curve
Title(English): Shikhshamitra | An Experimental School and Resource Centre
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/628
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.