Advanced Search
Welcome to Anuvada Sampada Repository

ಆರಂಭಿಕ ಭಾಷೆ ಮತ್ತು ಸಾಕ್ಷರತೆಯ ಕಲಿಕೆ/ಪ್ರಸ್ತುತೆಯ ಪ್ರಶ್ನೆ

ಮೆನನ್, ಶೈಲಜಾ (2021) ಆರಂಭಿಕ ಭಾಷೆ ಮತ್ತು ಸಾಕ್ಷರತೆಯ ಕಲಿಕೆ/ಪ್ರಸ್ತುತೆಯ ಪ್ರಶ್ನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 85-90. ISSN 2321-7057 (Online) (Unpublished)

[img] Fulltext Document
Teaching Early Language and Literacy The Question of Relevance.pdf
Available under License Creative Commons Attribution Non-commercial Share Alike.

Download (4MB)

Introduction

ಈ ಲೇಖನವು ಮಕ್ಕಳು ದೈನಂದಿನ ಕೆಲಸಗಳಲ್ಲಿ ಬುದ್ಧಿವಂತರಾಗಿದ್ದರೂ ಓದಿ ಬರೆಯುವುದರಲ್ಲಿ ಹಿಂದೆ ಉಳಿದಿರುವ ಕಾರಣ ಹುಡುಕುತ್ತಾ ಕಲಿಯದಿರುವ ಮಕ್ಕಳಿಗೆ ಕಲಿಕೆ ಸಹಜವಾಗುವಂತೆ ಅನೇಕ ಚಟುವಟಿಕೆಗಳನ್ನು ಸೂಚಿಸುತ್ತದೆ. ಆ ಚಟುವಟಿಕೆಗಳಲ್ಲಿ ಬಹುಭಾಷಾ ಪರಿಸರ, ಮಕ್ಕಳಿಗೆ ಸಹಜವೆನ್ನಿಸುವ ಅವರದೇ ಪರಿಸರದ ಕತೆ ಕವನಗಳು, ಮಗುವಿನ ಮನೆಭಾಷೆಗೆ ಆದ್ಯತೆ ನೀಡುವುದು ಮುಂತಾದ ಕ್ರಮಗಳು ಸೇರಿವೆ. ಪ್ರತಿಯೊಂದು ಮಗುವೂ ಕಲಿಯಲು ಸಾಧ್ಯ, ಅದು ಮಗುವಿಗೆ ಪ್ರಸ್ತುತವಾಗಿದ್ದಾಗ ಮತ್ತು ಮಕ್ಕಳನ್ನು ಕಲ್ಪನಾಲೋಕಕ್ಕೆ ಕರೆದೊಯ್ದಾಗ ಸಾದ್ಯ ಎನ್ನುತ್ತಾರೆ ಲೇಖಕಿ.

Item Type: Article
Discipline: Education
Programme: University Publications > Learning Curve
Title(English): Teaching Early Language and Literacy | The Question of Relevance
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/629
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.