Advanced Search
Welcome to Anuvada Sampada Repository

ಹೋಂವರ್ಕ್ ಇಲ್ಲವೇ ಮನೆಗೆಲಸ: ಕೆಲವು ಮಕ್ಕಳು ಹೇಗೆ ನಿಭಾಯಿಸುತ್ತಾರೆ?

ಶಾಂತಾ, ಕೆ (2021) ಹೋಂವರ್ಕ್ ಇಲ್ಲವೇ ಮನೆಗೆಲಸ: ಕೆಲವು ಮಕ್ಕಳು ಹೇಗೆ ನಿಭಾಯಿಸುತ್ತಾರೆ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 91-92.

[img] Fulltext Document
Homework Vs Housework How Some Children Cope.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಲೇಖಕಿಯ ಮನೆಯ ಪಕ್ಕದಲ್ಲಿ ವಾಸಿಸುವ ಕಟ್ಟಡ ಕಾರ್ಮಿಕ ಕುಟುಂಬದ ರೇಖಾ ಎಂಬ ಹುಡುಗಿಯ ದಿನಚರಿಯಾಗಿದೆ. ರೇಖಾ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡುತ್ತಾಳೆ ಮತ್ತು ಶಾಲೆಗೂ ಹೋಗುತ್ತಾಳೆ. ಇಂಥ ಮನೆಯ ಮಗುವಾದ ರೇಖಾಳ ಓದು ಬರಹದ ಬಗ್ಗೆ ಲೇಖಕಿಯನ್ನು ಕೆಲವು ಪ್ರಶ್ನೆಗಳು ಕಾಡುತ್ತವೆ. ಈ ಮಕ್ಕಳಿಗೆ ಹೋಂವರ್ಕ್ ಮಾಡಲು ಯಾರು ಸಹಾಯ ಮಾಡುತ್ತಾರೆ? ಆನ್ ಲೈನ್ ಶಿಕ್ಷಣ ಪಡೆಯಲು ಮೊಬೈಲ್ ಇಂಟರ್ನೆಟ್ ಯಾರು ಒದಗಿಸುತ್ತಾರೆ? ಅದರೊಂದಿಗೆ ಕನಸು ಕಾಣುವ ರೇಖಾ ಮತ್ತು ಅವಳ ತಾಯಿಯನ್ನು ನೋಡಿ ಲೇಖಕಿ ಭಾವಿಸುತ್ತಾರೆ; ಅವಕಾಶ ಸಿಕ್ಕರೆ ಎಲ್ಲರೂ ಕಲಿಯಲು ಬಯಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Homework Vs Housework | How Some Children Cope
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Chandrashekar Mandekolu; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/634
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.