Advanced Search
Welcome to Anuvada Sampada Repository

ಪ್ರತಿಯೊಂದು ಮಗುವೂ ಕಲಿಯಲು ಒತ್ತಾಸೆಯಾಗುವಂತೆ ಪ್ರಕ್ರಿಯೆಗಳ ಆವಿಷ್ಕಾರ

ಸಿಂಗ್, ಅನಿಲ್‌ (2021) ಪ್ರತಿಯೊಂದು ಮಗುವೂ ಕಲಿಯಲು ಒತ್ತಾಸೆಯಾಗುವಂತೆ ಪ್ರಕ್ರಿಯೆಗಳ ಆವಿಷ್ಕಾರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 8-12.

[img] Fulltext Document
Innovating Processes to Help Every Child Learn.pdf
Available under License Creative Commons Attribution Non-commercial Share Alike.

Download (2MB)

Introduction

ಮಗುವಿನ ಅರ್ಥೈಸುವಿಕೆಯನ್ನು ಬೆಳೆಸಲು ಬೇಕಾದ ಪ್ರಜಾಸತ್ತಾತ್ಮಕ ಶಾಲಾ ಪರಿಸರದ ಅಗತ್ಯತೆ ಮತ್ತು ಪಠ್ಯಪುಸ್ತಕ ವಿಷಯಕ್ಕೆ ತಕ್ಕ ಬೋಧನಾ ಶೈಲಿಗೆ ಈ ಲೇಖನವು ಮಹತ್ವವನ್ನು ನೀಡುತ್ತದೆ. ಆವಿಷ್ಕಾರಿಕ ಬೋಧನಾ ವಿಧಾನಗಳನ್ನು ವಿವರಿಸುವಂಥ, ಆನಂದ ನಿಕೇತನ ಡೆಮಾಕ್ರೆಟಿಕ್‌ ಶಾಲೆಯ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಐದು ವಿದ್ಯಾರ್ಥಿಗಳ ಕೇಸ್‌ ಸ್ಟಡಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಕಲಿಯುವ, ಕಲಿಸುವ ಪ್ರಕ್ರಿಯೆಗಳನ್ನು ಮಕ್ಕಳ ಅಗತ್ಯಗಳ ಆಧಾರದ ಮೇಲೆ ರೂಪಿಸಿ ಮಾರ್ಪಡಿಸಿದ ಬಗೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ. ಕೊನೆಗೆ, ವಿದ್ಯಾರ್ಥಿಗಳಲ್ಲಿ ವಿವಿಧ ದೈಹಿಕ, ಮನೋವೈಜ್ಞಾನಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳಿದ್ದರೂ, ಪ್ರತಿಯೊಬ್ಬರೂ ಅಪರಿಮಿತ ಸಾಮರ್ಥ್ಯಗಳನ್ನು ಹೊಂದಿದ್ದು, ಶಾಲಾ ಚಟುವಟಿಕೆಗಳಲ್ಲಿ ಧೈರ್ಯ, ತಾಳ್ಮೆ, ನಮ್ಯತೆ ಮತ್ತು ಮಾನವೀಯ ಅಂತಃಕರಣದ ಅಗತ್ಯವಿರುವುದನ್ನು ಈ ಲೇಖನವು ವಿಶದಪಡಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Innovating Processes to Help Every Child Learn
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/653
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.