Advanced Search
Welcome to Anuvada Sampada Repository

ಭಾಷೆ ಮತ್ತು ಕಲೆಯ ಮಧ್ಯಪ್ರವೇಶಗಳು-ನಿಜಾಮುದ್ದಿನ್ ಮಾದರಿ

ಲಾಲ್, ಜ್ಯೋತ್ಸ್ನಾ and ರಿಜ್ವಿ, ಹೈದರ್‌ ಮೆಹ್ದಿ (2021) ಭಾಷೆ ಮತ್ತು ಕಲೆಯ ಮಧ್ಯಪ್ರವೇಶಗಳು-ನಿಜಾಮುದ್ದಿನ್ ಮಾದರಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 62-66.

[img] Fulltext Document
Language and Arts Interventions The Nizamuddin Model.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಹಜರತ್‌ ನಿಜಾಮುದ್ದೀನ್‌ ಬಸ್ತಿಯಲ್ಲಿ ಸಕಲ ಅಭಿವೃದ್ಧಿಗೆ ಮೂಲವಾದ ಶಿಕ್ಷಣವನ್ನು ಸುಧಾರಿಸಲು ಸಾರ್ವಜನಿಕ ಸಹಭಾಗಿತ್ವದ ಉಪಕ್ರಮವಾದ ನಿಜಾಮುದ್ದೀನ್‌ ಮಾದರಿಯನ್ನು ವಿವರಿಸುತ್ತದೆ. ಈ ಯೋಜನೆಯು ಶಾಲೆಯ ಮೂಲಭೂತ ಸೌಲಭ್ಯಗಳ ಸುಧಾರಣೆ, ಶಾಲಾ ನಿರ್ವಹಣೆ, ತರಗತಿ ಕೊಠಡಿಯೊಳಗಿನ ಪ್ರಕ್ರಿಯೆ ಮತ್ತು ಶಾಲಾವಧಿಯ ಆಚೆಗೂ ಕಾರ್ಯ ನಿರ್ವಹಿಸುವಂತೆ ಸಮುದಾಯದೊಂದಿಗೆ ಸಂಬಂಧ ಕಲ್ಪಿಸಲು ಪ್ರಯತ್ನಿಸುತ್ತದೆ. ತರಗತಿಯೊಳಗಿನ ಪಠ್ಯಕ್ರಮ ಸಬಲೀಕರಣಕ್ಕೆ ಎರಡು ರೀತಿಯ ವಿಧಾನಗಳನ್ನು ಅನುಸರಿಸುತ್ತದೆ, ಒಂದು ಸಮಗ್ರ ಭಾಷಾ ಬೋಧನೆ ಮತ್ತೊಂದು ಕಲೆಯ ಮಧ್ಯಪ್ರವೇಶ.

Item Type: Article
Discipline: Education
Programme: University Publications > Learning Curve
Title(English): Language and Arts Interventions | The Nizamuddin Model
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/658
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.