Advanced Search
Welcome to Anuvada Sampada Repository

ಸಮನ್ವಯ ಶಿಕ್ಷಣ : ಸಮಂಜಸ ಅರ್ಥಗ್ರಹಿಕೆಯನ್ನು ರೂಪಿಸುವಲ್ಲಿನ ಸವಾಲುಗಳು

ಮದನ್, ಅಂಕುರ್ (2020) ಸಮನ್ವಯ ಶಿಕ್ಷಣ : ಸಮಂಜಸ ಅರ್ಥಗ್ರಹಿಕೆಯನ್ನು ರೂಪಿಸುವಲ್ಲಿನ ಸವಾಲುಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34).

[img] Fulltext Document
Article - 02.pdf

Download (2MB)

Introduction

ಪ್ರಸ್ತುತ ಲೇಖನವು ಸಮನ್ವಯ ಶಿಕ್ಷಣದ ಸ್ವರೂಪ, ಅದರ ನಿರೂಪಣೆ, ನಮ್ಮ ನೀತಿ ದಾಖಲೆಗಳಲ್ಲಿನ ಗೊಂದಲ ಹಾಗೂ ಭಾರತೀಯ ಸಂದರ್ಭದಲ್ಲಿರುವ ಜ್ಞಾನಾಧಾರಗಳ ಕೊರತೆಗಳನ್ನು ಅನ್ವೇಷಿಸುತ್ತದೆ. ವೈಕಲ್ಯಗಳಿರುವ ಮಕ್ಕಳನ್ನು ವಿಶೇಷ ಶಾಲೆಗಳಿಗೆ ಕಳುಹಿಸುವ ಪಾಶ್ಚಾತ್ಯರಿಂದ ನಾವು ಈ ಪರಿಕಲ್ಪನೆಯನ್ನು ಎರವಲು ಪಡೆದಿದ್ದೇವೆ. ವೈಕಲ್ಯದ ಪರಿಕಲ್ಪನೆ ಸಂಕೀರ್ಣವಾದದ್ದು. ನಮ್ಮ ದೇಶದಲ್ಲಿ ಬಡತನ, ಲಿಂಗ, ಜಾತಿ ಹಾಗೂ ಗ್ರಾಮ-ನಗರಗಳ ನಡುವಿನ ಭೇದಗಳು ಇನ್ನೂ ಹೆಚ್ಚಿನ ಜಟಿಲತೆಯನ್ನು ತಂದೊಡ್ಡುತ್ತವೆ. ಲೇಖನವು ಸಂಶೋಧಕರು, ವೃತ್ತಿಪರರು, ನೀತಿ ನಿರ್ಮಾತರು ಹಾಗೂ ಪಂಡಿತರುಗಳ ಸಮನ್ವಯವನ್ನು ಕುರಿತಾದ ಜ್ಞಾನವನ್ನು ಕಟ್ಟಿಕೊಡಲು ಒಟ್ಟಾಗಿ ಶ್ರಮಿಸಬೇಕಿರುವ ಅಗತ್ಯವನ್ನೂ ಒತ್ತಿಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Inclusive Education: Challenges in Building a Coherent Understanding
Creators(English): Ankur Madan
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhan; Reviewer: Nagamani S.N; Copy Editor: Chandra Shekar
Related URLs:
URI: http://anuvadasampada.azimpremjiuniversity.edu.in/id/eprint/66
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.