Advanced Search
Welcome to Anuvada Sampada Repository

ಚಿಂತನಾ ಕೌಶಲಗಳ ಬೋಧನೆ – ಒಂದು ಪ್ರಾಯೋಗಿಕ ವಿಧಾನ

ಶಿರಾಲಿ, ಪದ್ಮಪ್ರಿಯಾ ಚಿಂತನಾ ಕೌಶಲಗಳ ಬೋಧನೆ – ಒಂದು ಪ್ರಾಯೋಗಿಕ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Thinking Skills A Practical Approach.pdf

Download (307kB)

Introduction

ಈ ಲೇಖನವು ಮಕ್ಕಳು ಚಿಂತನಾ ಕೌಶಲಗಳನ್ನು ಬಳಸುವುದನ್ನು ಸುಗಮಗೊಳಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲು ಹೊರಡುತ್ತದೆ. ಹತ್ತು ಹಲವಾರು ತನಿಖೆ, ಹುಡುಕಾಟಗಳಲ್ಲಿ ತೊಡಗಿಸುವಂತಹ ಸಮಸ್ಯೆಗಳು, ಒಗಟುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಮೂಲಕ ಇದನ್ನು ಸಾಧ್ಯವಾಗಿಸುತ್ತದೆ. ಲೇಖನದ ಕೇಂದ್ರ ಗಮನವು ಚಿಂತನಾ ಕೌಶಲಗಳನ್ನು ಬೆಳೆಸುವುದಾಗಿದ್ದರೂ, ಈ ಪ್ರಕ್ರಿಯೆಯಲ್ಲಿ ಅದು ಮಗುವಿನ ತಿಳಿವಳಿಕೆಯನ್ನು ಸಮೃದ್ಧಗೊಳಿಸುವುದೇ ಅಲ್ಲದೆ, ಸಮಸ್ಯೆಗಳ ಪರಿಹಾರಕ್ಕಾಗಿ ಹೇಗೆ ತರ್ಕಬದ್ಧವಾಗಿ ಸಾಗಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಇದು ದೃಶ್ಯೀಕರಣ, ಊಹಿಸುವ ಸಾಮರ್ಥ್ಯ, ಪ್ರಯೋಗಮಾಡಿ ಕಂಡುಕೊಳ್ಳುವ ಎದೆಗಾರಿಕೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಛಲವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Thinking Skills: A Practical Approach
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa ;Reviewer: Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/660
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.